Deepika Das1

ದೀಪಿಕಾ ದಾಸ್ ಕಣ್ಣಿಗೆ ಏನಾಯ್ತು? ಹೆದರಬೇಡಿ ಇದು ಪಾರ್ಟಿ ಅವತಾರ

0706CT 2024

 Manjunatha

TV9 Kannada Logo For Webstory First Slide
Deepika Das6

ನಟಿ ದೀಪಿಕಾ ದಾಸ್ ಕನ್ನಡ ಕಿರುತೆರೆ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದವರು.

      ನಟಿ ದೀಪಿಕಾ ದಾಸ್

Deepika Das5

‘ನಾಗಿಣಿ 2’ ಸೇರಿ ಕೆಲವು ಧಾರಾವಾಹಿಗಳು ಹಾಗೂ ಬಿಗ್​ಬಾಸ್​ ನಲ್ಲಿಯೂ ದೀಪಿಕಾ ದಾಸ್ ಭಾಗವಹಿಸಿದ್ದರು.

  ಕಿರುತೆರೆ ಜನಪ್ರಿಯ ನಟಿ

Deepika Das4

ಕಿರುತೆರೆ ಮಾತ್ರವೇ ಅಲ್ಲದೆ ಕೆಲ ಸಿನಿಮಾಗಳಲ್ಲಿಯೂ ದೀಪಿಕಾ ದಾಸ್ ನಟಿಸಿದ್ದರು. ಆದರೆ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ.

ಸಿನಿಮಾಗಳಲ್ಲಿಯೂ ನಟನೆ

ದೀಪಿಕಾ ದಾಸ್ ಇತ್ತೀಚೆಗಷ್ಟೆ ಉದ್ಯಮಿಯೊಬ್ಬರನ್ನು ಗೋವಾನಲ್ಲಿ ವಿವಾಹವಾದರು ದೀಪಿಕಾ ದಾಸ್.

ಉದ್ಯಮಿಯೊಟ್ಟಿಗೆ ಮದುವೆ

ಪ್ರವಾಸ ಪ್ರಿಯೆಯಾಗಿರುವ ದೀಪಿಕಾ ದಾಸ್ ಆಗಾಗ್ಗೆ ಪ್ರವಾಸಗಳಿಗೆ ಹೋಗುತ್ತಿರುತ್ತಾರೆ. ಚಿತ್ರ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

   ಪ್ರವಾಸ ಪ್ರಿಯೆ ದೀಪಿಕಾ

ಇದೀಗ ಇಂಗ್ಲೆಂಡ್​ಗೆ ತೆರಳಿರುವ ದೀಪಿಕಾ ದಾಸ್ ಹಾಲೋವಿನ್ ಪಾರ್ಟಿಯ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

   ಇಂಗ್ಲೆಂಡ್ ಪ್ರವಾಸದಲ್ಲಿ 

ದೀಪಿಕಾ ದಾಸ್ ಕಣ್ಣಿನ ಸುತ್ತ ವಿಚಿತ್ರ ಪೇಂಟಿಂಗ್ ಮಾಡಿಕೊಂಡು ಹಾಲೋವಿನ್ ಪಾರ್ಟಿಗೆ ರೆಡಿಯಾಗಿದ್ದರು.

   ಕಣ್ಣಿನ ಸುತ್ತ ಪೇಂಟಿಂಗ್

ಕೇತಿಕಾ ಶರ್ಮಾ ಹಾಟ್ ನೆಸ್ ನೋಡಿ ಫಿದಾ ಆದ ನೆಟ್ಟಿಗರು, ಇಲ್ಲಿವೆ ಚಿತ್ರಗಳು