‘ಸಿಂಗಂ​ ಅಗೇನ್​’ ಸಿನಿಮಾದ ಒಂದೊಂದು ಪಾತ್ರವೂ ಬೆಂಕಿ-ಬಿರುಗಾಳಿ.

08 Mov 2023

Pic credit - instagram

ಖ್ಯಾತ ಡೈರೆಕ್ಟರ್​ ರೋಹಿತ್​ ಶೆಟ್ಟಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ರೋಹಿತ್​ ಶೆಟ್ಟಿ

ಬಹುನಿರೀಕ್ಷಿತ ‘ಸಿಂಗಂ ಅಗೇನ್​’ ಸಿನಿಮಾಗೆ ಭರದಿಂದ ಚಿತ್ರೀಕರಣ ಸಾಗುತ್ತಿದೆ.

ಚಿತ್ರೀಕರಣ

ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಅವರು ಭರ್ಜರಿ ಸಾಹಸ ಮೆರೆಯಲಿದ್ದಾರೆ.

ಅಕ್ಷಯ್​ ಕುಮಾರ್​

ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ನಟ ರಣವೀರ್​ ಸಿಂಗ್​ ಅವರು ಅಬ್ಬರಿಸಲಿದ್ದಾರೆ.

ರಣವೀರ್​ ಸಿಂಗ್​

ಶಕ್ತಿ ಶೆಟ್ಟಿ ಎಂಬ ಪಾತ್ರದ ಮೂಲಕ ದೀಪಿಕಾ ಪಡುಕೋಣೆ ಮನರಂಜನೆ ನೀಡುತ್ತಾರೆ.

ದೀಪಿಕಾ ಪಡುಕೋಣೆ

‘ಸಿಂಗಂ ಅಗೇನ್​’ ಸಿನಿಮಾದಿಂದ ಕರೀನಾ ಕಪೂರ್​ ಅವರ ಫಸ್ಟ್​ ಲುಕ್​ ರಿಲೀಸ್​ ಆಗಿದೆ.

ಕರೀನಾ ಕಪೂರ್​

ಖ್ಯಾತ ನಟ ಟೈಗರ್​ ಶ್ರಾಫ್​ ಅವರಿಗೂ ‘ಸಿಂಗಂ ಅಗೇನ್​’ ಚಿತ್ರದಲ್ಲಿ ಮುಖ್ಯ ಪಾತ್ರವಿದೆ. 

ಟೈಗರ್​ ಶ್ರಾಫ್​

ಹಿಂದಿ ಸಿನಿಮಾರಂಗ ಪ್ರಮುಖ ಕಲಾವಿದರು ‘ಸಿಂಗಂ ಅಗೇನ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಬಹುತಾರಾಗಣ

Next: ನಟಿ ಕಂಗನಾ ರಣಾವತ್​ಗೆ 10 ಸಿನಿಮಾಗಳ ಸೋಲಿನ ನೋವು; ಇಲ್ಲಿದೆ ವಿವರ..