ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ

08 Sep 2024

Pic credit - Pintrest

 Akshatha Vorkady

ಬಾಲಿವುಡ್​  ಕ್ಯೂಟ್‌ ಕಪಲ್‌ ದೀಪಿಕಾ ಹಾಗೂ ರಣವೀರ್​​​​ ತಮ್ಮ ಮೊದಲನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ.

ದೀಪಿಕಾ ಹಾಗೂ ರಣವೀರ್​​​​

Pic credit - Pintrest

ವರದಿಗಳ ಪ್ರಕಾರ ಹೆರಿಗೆ ನೋವಿನಿಂದ ನಿನ್ನೆ ಮುಂಬೈನ ಕೋಕಿಲಾ ಬೇನ್ ಆಸ್ಪತ್ರೆಗೆ ದಾಖಲಾಗಿದ್ದ ನಟಿ ದೀಪಿಕಾ ಪಡುಕೋಣೆ.

ಕೋಕಿಲಾ ಬೇನ್ ಆಸ್ಪತ್ರೆ

Pic credit - Pintrest

ಇಂದು(ಸೆ.08)  ದೀಪಿಕಾ ಪಡುಕೋಣೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. 

ಹೆಣ್ಣು ಮಗು

Pic credit - Pintrest

ಈ ಕುರಿತು ಯಾವುದೇ ಅಧಿಕೃತ ಮಾಹಿತಿ ದಂಪತಿ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿದೆ.

ಸುದ್ದಿ ವೈರಲ್ 

Pic credit - Pintrest

1 ದಿನದ ಹಿಂದಷ್ಟೇ ದೀಪಿಕಾ ಪತಿ ರಣ್ವೀರ್ ಸಿಂಗ್ ಜೊತೆ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದರು. 

ಸಿದ್ಧಿವಿನಾಯಕ ದೇವಸ್ಥಾನ

Pic credit - Pintrest

ಸೆಪ್ಟೆಂಬರ್ 28ರಂದು ದೀಪಿಕಾಗೆ ಡೆಲಿವರಿ ಡೇಟ್​ ಇತ್ತು. 20 ದಿನ ಮೊದಲೇ ದೀಪಿಕಾ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.

ಹೆಣ್ಣು ಮಗು

Pic credit - Pintrest

ಸದ್ಯ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸುದ್ದಿ ಕೇಳಿ ಅಭಿಮಾನಿಗಳು  ಸಂಭ್ರಮಿಸುತ್ತಿದ್ದಾರೆ. 

ಅಭಿಮಾನಿಗಳ  ಸಂಭ್ರಮ

Pic credit - Pintrest

ಅವಳಿ ಮಕ್ಕಳು ಹುಟ್ಟಲು ಕಾರಣವೇನು ಗೊತ್ತಾ?