‘ಸಿಂಗಂ ಅಗೇನ್​’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆಗೆ ಶಕ್ತಿ ಶೆಟ್ಟಿ ಪಾತ್ರ.

15 Oct 2023

Pic credit - instagram

ಈ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಗುಡ್​ ನ್ಯೂಸ್​ ನೀಡಿದ ಚಿತ್ರತಂಡ.

ಹೊಸ ಪೋಸ್ಟರ್​

‘ಸಿಂಗಂ ಅಗೇನ್​’ ಸಿನಿಮಾಗೆ ರೋಹಿತ್​ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

ರೋಹಿತ್​ ಶೆಟ್ಟಿ

ಇದೇ ಮೊದಲ ಬಾರಿಗೆ ರೋಹಿತ್​ ಶೆಟ್ಟಿಯ ಕಾಪ್​ ಯೂನಿವರ್ಸ್​ಗೆ ಎಂಟ್ರಿ ನೀಡಿದ  ದೀಪಿಕಾ.

ಕಾಪ್​ ಯೂನಿವರ್ಸ್​

ನಟಿ ದೀಪಿಕಾ ಪಡುಕೋಣೆ ಅವರಿಗೆ ಈ ರೀತಿಯ ಆ್ಯಕ್ಷನ್​ ಪಾತ್ರ ಹೊಸದೇನೂ ಅಲ್ಲ.

ಆ್ಯಕ್ಷನ್​ ಪಾತ್ರ

ಶಾರುಖ್​ ಜೊತೆ ‘ಜವಾನ್​’ ಸಿನಿಮಾದಲ್ಲಿ ಗನ್​ ಹಿಡಿದಿದ್ದ ದೀಪಿಕಾ ಪಡುಕೋಣೆ.

‘ಜವಾನ್​’

ಸಿಕ್ಕ ಸಿಕ್ಕ ಸಿನಿಮಾಗೆ ಸಹಿ ಮಾಡದೇ, ಕೇವಲ ಸೂಕ್ತ ಎನಿಸಿದ ಚಿತ್ರ ಒಪ್ಪುವ ಕಲಾವಿದೆ.

ಚ್ಯೂಸಿ ನಟಿ

ದೀಪಿಕಾ ಪಡುಕೋಣೆ ಅವರು ಯಾವುದೇ ಒಂದು ರೀತಿಯ ಪಾತ್ರಕ್ಕೆ ಕಟ್ಟುಬಿದ್ದವರಲ್ಲ.

ಎಲ್ಲ ಬಗೆಯ ಪಾತ್ರ

ಹಿಂದಿ ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ ಅವರಿಗೆ ಹಲವು ವರ್ಷಗಳ ಅನುಭವ ಇದೆ.

ಅನುಭವಿ ನಟಿ

ಹೆಂಗೆಲ್ಲ ಇರುತ್ತೆ ನೋಡಿ ಸೋನು ಶ್ರೀನಿವಾಸ್​ ಗೌಡ ಡ್ಯಾನ್ಸ್​ ಸ್ಟೆಪ್ಸ್​