ಲೇಡಿ ಸಿಂಘಂ ಗೆಟಪ್​ನಲ್ಲಿ ಬಂದರೂ ಟ್ರೋಲ್​ ಆದ ದೀಪಿಕಾ ಪಡುಕೋಣೆ.

08 October 2024

Pic credit - instagram

Author: Madankumar

ಬಹುನಿರೀಕ್ಷಿತ ‘ಸಿಂಘಂ ಅಗೇನ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟನೆ.

ಸಿಂಘಂ ಅಗೇನ್​

Pic credit - instagram

ಇತ್ತೀಚೆಗೆ ‘ಸಿಂಘಂ ಅಗೇನ್’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿ ಸದ್ದು ಮಾಡಿದೆ.

ಟ್ರೇಲರ್​ ರಿಲೀಸ್​

Pic credit - instagram

ದೀಪಿಕಾ ಪಡುಕೋಣೆ ಅವರು ಈ ಸಿನಿಮಾದಲ್ಲಿ ಪೊಲೀಸ್​ ಪಾತ್ರ ಮಾಡಿದ್ದಾರೆ.

ಪೊಲೀಸ್​ ಪಾತ್ರ

Pic credit - instagram

ಟ್ರೇಲರ್​ನಲ್ಲಿ ದೀಪಿಕಾ ಅವರ ಡೈಲಾಗ್​ ಡೆಲಿವರಿ ಕಂಡು ಟ್ರೋಲ್​ ಮಾಡಿದ ಜನ.

ಸಖತ್​ ಟ್ರೋಲ್​

Pic credit - instagram

ಈ ಪಾತ್ರ ನೋಡಿದ್ರೆ ‘ಚೆನ್ನೈ ಎಕ್ಸ್​ಪ್ರೆಸ್​’ ನೆನಪಾಗುತ್ತೆ ಎಂದಿರುವ ಪ್ರೇಕ್ಷಕರು. 

ಚೆನ್ನೈ ಎಕ್ಸ್​ಪ್ರೆಸ್​

Pic credit - instagram

ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಘಂ ಅಗೇನ್​’ ಚಿತ್ರದಲ್ಲಿ ಬಹುತಾರಾಗಣ ಇದೆ.

ಬಹುತಾರಾಗಣ

Pic credit - instagram

ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮಾಡಿರುವ ಪಾತ್ರದ ಹೆಸರು ಶಕ್ತಿ ಶೆಟ್ಟಿ.

ಶಕ್ತಿ ಶೆಟ್ಟಿ.. 

Pic credit - instagram

Next: ರಶ್ಮಿಕಾ ಮಂದಣ್ಣ ರೀತಿ ಹಲವು ಬಗೆಯ ಹಾರ್ಟ್​ ಮಾಡೋಕೆ ನಿಮಗೆ ಬರುತ್ತಾ?