ದೀಪಿಕಾ ಪ್ರೆಗ್ನೆಂಟ್​ ಆಗಿದ್ದೇ ಸುಳ್ಳು ಎಂದವರು ಈಗ ಬಾಯಿ ಮುಚ್ಚಿಕೊಳ್ಳಬೇಕು.

02 September 2024

Pic credit - instagram

Author: Madankumar

ಸರಿಯಾಗಿ ಬೇಬಿ ಬಂಪ್ ಕಾಣಿಸಿದ ಕಾರಣ ಈ ಮೊದಲು ಕೆಲವರು ಟೀಕೆ ಮಾಡಿದ್ದರು.

ಜನರ ಟೀಕೆ

Pic credit - instagram

ದೀಪಿಕಾ ನಿಜವಾಗಿಯೂ ಪ್ರೆಗ್ನೆಂಟ್​ ಆಗಿಲ್ಲ ಎಂಬುದು ಹೇಟರ್​ಗಳ ಆರೋಪ ಆಗಿತ್ತು.

ಆರೋಪ ಏನು?

Pic credit - instagram

ಈಗ ತುಂಬು ಗರ್ಭಿಣಿ ಆಗಿರುವ ದೀಪಿಕಾ ಪ್ರೆಗ್ನೆನ್ಸಿ ಫೋಟೋಶೂಟ್​ ಮಾಡಿಸಿದ್ದಾರೆ.

ಪ್ರೆಗ್ನೆನ್ಸಿ ಫೋಟೋ

Pic credit - instagram

ಸುಳ್ಳು ಎಂದವರಿಗೆ ಈ ಫೋಟೋಗಳೇ ಉತ್ತರ ಎಂದು ಕಮೆಂಟ್​ ಮಾಡಿದ ಫ್ಯಾನ್ಸ್​.

ಟೀಕೆಗೆ ಉತ್ತರ

Pic credit - instagram

ರಣವೀರ್​ ಸಿಂಗ್​ ಮತ್ತು ದೀಪಿಕಾ ಮೊದಲ ಮಗುವಿನ ಆಗಮನಕ್ಕೆ ಕಾಯುತ್ತಿದ್ದಾರೆ.

ರಣವೀರ್​ ಸಿಂಗ್​

Pic credit - instagram

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಕಡೆಯಿಂದ ಶೀಘ್ರವೇ ಗುಡ್​ ನ್ಯೂಸ್​ ಸಿಗಲಿದೆ.

ಶೀಘ್ರವೇ ಸಿಹಿ ಸುದ್ದಿ

Pic credit - instagram

ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು ಜನಿಸಬಹುದು ಅಂತ ಕೆಲವರು ಊಹಿಸಿದ್ದಾರೆ.

ಅವಳಿ ಮಕ್ಕಳು?

Pic credit - instagram

Next: ಪ್ರೆಗ್ನೆನ್ಸಿ ಖುಷಿಯಲ್ಲಿ ನಟಿ ಪ್ರಣಿತಾ ಸುಭಾಷ್​ ಚಂದದ ಫೋಟೋಶೂಟ್​