ಪ್ರೆಗ್ನೆನ್ಸಿ ಖುಷಿಯಲ್ಲಿ ನಟಿ ಪ್ರಣಿತಾ ಸುಭಾಷ್​ ಚಂದದ ಫೋಟೋಶೂಟ್​.

29 August 2024

Pic credit - instagram

Author: Madankumar

ಖ್ಯಾತ ನಟಿ ಪ್ರಣಿತಾ ಸುಭಾಷ್​ ಅವರು ಎರಡನೇ ಬಾರಿ ತಾಯಿ ಆಗುತ್ತಿದ್ದಾರೆ.

2ನೇ ಬಾರಿ

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ.

ಫೋಟೋಗಳು

Pic credit - instagram

ಪ್ರಣಿತಾ ಸುಭಾಷ್​ ಅವರ ಫೋಟೋಗಳನ್ನು ನೋಡಿ ಹೊಗಳಿದ ಅಭಿಮಾನಿಗಳು.

ಫ್ಯಾನ್ಸ್​ ಹೊಗಳಿಕೆ

Pic credit - instagram

ಜನಪ್ರಿಯ ನಟಿಯ ಚಂದದ ಫೋಟೋಗಳು ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿವೆ.

ಚೆಂದದ ಪೋಸ್​

Pic credit - instagram

ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಪ್ರಣಿತಾ ಫೇಮಸ್​ ಆಗಿದ್ದಾರೆ.

ಬಹುಭಾಷೆಯಲ್ಲಿ

Pic credit - instagram

ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಅಭಿನಯಿಸಿ ಗಮನ ಸೆಳೆದ ನಟಿ.

ಬಾಲಿವುಡ್​ನಲ್ಲೂ

Pic credit - instagram

ತಾಯಿ ಆಗುತ್ತಿರುವ ಕಾರಣದಿಂದ ಸಿನಿಮಾ ಕೆಲಸಗಳಿಂದ ಬಿಡುವು ಪಡೆದ ಪ್ರಣಿತಾ.

ಈಗ ಬಿಡುವು

Pic credit - instagram

Next: ‘ಕೃಷ್ಣಂ ಪ್ರಣಯ ಸಖಿ’ ನೋಡಲು ಹೋಗಿ ಶರಣ್ಯ ಗ್ಲಾಮರ್​ಗೆ ಮರುಳಾದ ಪ್ರೇಕ್ಷಕರು