Pic credit - Instagram

Rajesh Duggumane

18 Dec 2024

Pic credit - Instagram

Rajesh Duggumane

ಧನರಾಜ್​ಗೆ ಏಕೆ ಈ ಸ್ಥಿತಿ? ಕತ್ತಿಗೆ ಏನಾಯ್ತು? 

ಧನರಾಜ್ ಅವರು ಕತ್ತಿಗೆ ಪಟ್ಟಿ ಹಾಕಿಕೊಂಡು ಓಡಾಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

ಕತ್ತಿಗೆ ಪಟ್ಟಿ 

ಟಾಸ್ಕ್ ಆಡುವಾಗ ಧನರಾಜ್ ಅವರ ಕತ್ತು ಉಳುಕಿದೆ ಎನ್ನಲಾಗಿದೆ. ಈ ಕಾರಣಕ್ಕೆ ಪಟ್ಟಿ ಹಾಕಿಕೊಂಡಿದ್ದಾರೆ. 

ಉಳುಕಿದೆ

ಧನರಾಜ್ ಅವರು ಹನುಮಂತ ಜೊತೆ ಆಪ್ತವಾಗಿದ್ದಾರೆ. ಇಬ್ಬರ ಮಧ್ಯೆ ಆಪ್ತತೆ ಬೆಳೆದಿದೆ. 

ಹನುಮಂತ ಜೊತೆ 

ಸದ್ಯ ಕತ್ತು ಉಳುಕಿರುವುದರಿಂದ ಹನುಮಂತ ಅವರಿಗೆ ತೊಂದರೆ ಆಗುತ್ತಿದೆ. 

ಕಷ್ಟ 

ಸದ್ಯ ಧನರಾಜ್ ಅವರು ದೊಡ್ಮನೆಯಲ್ಲಿ 11 ವಾರಗಳನ್ನು ಕಳೆದಿದ್ದಾರೆ. 

11 ವಾರ 

ಧನರಾಜ್ ಅವರು ಫಿನಾಲೆಗೆ ಏರುವ ಕನಸನ್ನು ಕಾಣುತ್ತಿದ್ದಾರೆ. 

ಫಿನಾಲೆ 

ಕಳೆದವಾರ ರಜತ್ ಜೊತೆ ಕಿತ್ತಾಡಿಕೊಂಡು ಅವರು ಸಾಕಷ್ಟು ಸುದ್ದಿ ಆಗಿದ್ದರು. 

ಕಿತ್ತಾಟ 

ಸುರೇಶ್ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಆಶೀರ್ವಾದ ಪಡೆದ ಚೈತ್ರಾ ಕುಂದಾಪುರ