Pic credit - Instagram
Rajesh Duggumane
13 Dec 2024
Pic credit - Instagram
Rajesh Duggumane
ಧನರಾಜ್ಗೆ ಕಾಡಿದೆ ಈ ವಾರ ಎಲಿಮಿನೇಟ್ ಆಗುವ ಭಯ
ಸೋಶಿಯಲ್ ಮೀಡಿಯಾ ಮೂಲಕ ಫೇಂಸ್ ಆದಧನರಾಜ್ ಅವರು ಬಿಗ್ ಬಾಸ್ ಅವಕಾಶ ಪಡೆದುಕೊಂಡರು.
ಧನರಾಜ್
ಬಿಗ್ ಬಾಸ್ ಮನೆಯಲ್ಲಿ 10 ವಾರಗಳನ್ನು ಪೂರೈಸಿರೋ ಅವರು 11ನೇ ವಾರಕ್ಕೆ ಕಾಲಿಟ್ಟಿದ್ದಾರೆ.
11ನೇ ವಾರ
ಎಲ್ಲರನ್ನೂ ನಗಿಸುತ್ತಾ, ಕಣ್ಣೀರು ಹಾಕುತ್ತಾ ಆಟ ಮುಂದುವರಿಸಿಕೊಂಡು ಹೊಗುತ್ತಿದ್ದಾರೆ ಅವರು.
ನಗು
ಈ ಬಾರಿ ಧನರಾಜ್ ಅವರು ನಾಮಿನೇಟ್ ಆಗಿದ್ದು, ತಾವೇ ವೀಕ್ ಸ್ಪರ್ಧಿ ಎಂದು ಅವರಿಗೆ ಅನಿಸಿದೆ.
ಈ ವಾರ ನಾಮಿನೇಟ್
ಹನುಮಂತ ಅವರ ಬಳಿ ಧನರಾಜ್ ಅವರು ಆತಂಕ ಹೊರಹಾಕಿದ್ದಾರೆ. ‘ನಾನು ಎಲಿಮಿನೇಟ್ ಆದರೂ ಅಚ್ಚರಿ ಏನಿಲ್ಲ’ ಎಂದಿದ್ದಾರೆ.
ಆತಂಕ
‘ಅಂತಿಮವಾಗಿ ನಾನು ಹಾಗೂ ಚೈತ್ರಾ ಅವರು ಇರಬಹುದು ಎನ್ನುವ ಭಯ ಧನರಾಜ್ಗೆ ಕಾಡಿದೆ.
ಚೈತ್ರಾ
ಧನರಾಜ್ ಅವರು ಎಲಿಮಿನೇಟ್ ಆಗುತ್ತಾರಾ ಅಥವಾ ಇಲ್ಲವ ಎಂಬುದು ಭಾನುವಾರ ತಿಳಿಯಲಿದೆ.
ನಿರ್ಧಾರ
ಈ ಜೋಡಿ ಮೇಲೆ ಯಾವ ಕೆಟ್ಟ ದೃಷ್ಟಿಯೂ ಬೀಳದಿರಲಿ
ಮತ್ತಷ್ಟು ಓದಿ