29 January 2025
Pic credit - instagram
Author: Madankumar
ಹನುಮಂತನಿಗೆ ಸಿಕ್ಕ ಟ್ರೋಫಿ ಹಿಡಿದು ಧನರಾಜ್ ಖುಷಿಪಟ್ಟಿದ್ದಾರೆ.
Pic credit - instagram
‘ಗೆಲುವು ನಿನ್ನದು, ಖುಷಿ ನನ್ನದು’ ಎಂದು ಹೇಳಿದ್ದಾರೆ ಧನರಾಜ್.
Pic credit - instagram
ಫಿನಾಲೆ ಬಳಿಕ ಹನುಮಂತ ಮತ್ತು ಧನರಾಜ್ ಅವರು ಭೇಟಿ ಆಗಿದ್ದಾರೆ.
Pic credit - instagram
ಹನುಮ, ಧನರಾಜ್ ನಡುವೆ ಸ್ನೇಹ ಬೆಳೆದಿದ್ದು ಬಿಗ್ ಬಾಸ್ ಮನೆಯಲ್ಲಿ.
Pic credit - instagram
ಅದಕ್ಕೂ ಮೊದಲು ಇವರಿಬ್ಬರು ಪರಸ್ಪರ ಪರಿಚಯ ಹೊಂದಿರಲಿಲ್ಲ.
Pic credit - instagram
ಕ್ಲೋಸ್ ಆಗಿದ್ದರೂ ಕೂಡ ಬಿಗ್ ಬಾಸ್ ಆಟದಲ್ಲಿ ಪಕ್ಷಪಾತ ಮಾಡಿಲ್ಲ.
Pic credit - instagram
ಟ್ರೋಫಿ ಗೆದ್ದ ಹನುಮಂತನಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
Pic credit - instagram
Pic credit - instagram
Next: ಆಮೆ ಮತ್ತು ಮೊಲದ ಕಥೆ ನಿಜವಾಗಿಸಿದ ಬಿಗ್ ಬಾಸ್ ಹನುಮಂತ