27 January 2025
Pic credit - instagram
Author: Madankumar
ಯಾವುದೇ ಅಬ್ಬರ ಇಲ್ಲದೇ ಹನುಮಂತ ಬಿಗ್ ಬಾಸ್ಗೆ ಕಾಲಿಟ್ಟಿದ್ದರು.
Pic credit - instagram
ವೈಲ್ಡ್ ಕಾರ್ಡ್ ಮೂಲಕ ಹನುಮಂತ ದೊಡ್ಮನೆ ಪ್ರವೇಶ ಮಾಡಿದ್ದರು.
Pic credit - instagram
ಈ ವೇಳೆ ಇತರೆ ಸ್ಪರ್ಧಿಗಳು ಜೋರು ಜೋರಾಗಿ ಸದ್ದು ಮಾಡುತ್ತಿದ್ದರು.
Pic credit - instagram
ಆರಂಭದಲ್ಲಿ ಹನುಮಂತನಿಗೆ ಬಿಗ್ ಬಾಸ್ ರೀತಿ-ನೀತಿ ತಿಳಿಯುತ್ತಿರಲಿಲ್ಲ.
Pic credit - instagram
ಯಾವುದೇ ಅವಸರ ಇಲ್ಲದೇ ನಿರಂತರ ಪ್ರಯತ್ನ ಮಾಡಿದ್ದ ಹನುಮಂತ.
Pic credit - instagram
ಕಡೆಗೂ ಹನುಮಂತ ಅವರಿಗೆ ಬಿಗ್ ಬಾಸ್ ಗೆಲುವಿನ ಮಾಲೆ ಸಿಕ್ಕಿತು.
Pic credit - instagram
ಎಲ್ಲರೂ ಮೆಚ್ಚುವ ರೀತಿಯಲ್ಲಿ ಹನುಮಂತ ಅವರು ಆಟ ಆಡಿದ್ದಾರೆ.
Pic credit - instagram
Pic credit - instagram
Next: ಸುದೀಪ್ ಇಲ್ಲದ ಬಿಗ್ ಬಾಸ್ ಊಹಿಸೋಕೆ ಆಗಲ್ಲ; ಮುಂದಿನ ಆಯ್ಕೆ ಏನು?