ಧನರಾಜ್ ಪತ್ನಿ ಪ್ರಜ್ಞಾ ಪಾಲಿಗೆ ಇದು ಸ್ಮರಣೀಯ ಕ್ಷಣ.

05 January 2025

Pic credit - instagram

Author: Madankumar

ಬಿಗ್​ ಬಾಸ್​ನಲ್ಲಿ ಸ್ಪರ್ಧಿ ಆಗಿದ್ದಾರೆ ಧನರಾಜ್​ ಆಚಾರ್​.

ಬಿಗ್ ಬಾಸ್ ಸ್ಪರ್ಧಿ

Pic credit - instagram

ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದ ಧನು ಪತ್ನಿ ಪ್ರಜ್ಞಾ.

ಅತಿಥಿಯಾಗಿ

Pic credit - instagram

ತಮಗೆ ಈ ಅನುಭವ ಶಾಶ್ವತವಾಗಿ ಇರಲಿದೆ ಎಂದ ಪ್ರಜ್ಞಾ.

ಈ ಅನುಭವ

Pic credit - instagram

ದೊಡ್ಮನೆಯಲ್ಲಿ ಪ್ರಜ್ಞಾ ಬಹಳ ಖುಷಿಯಿಂದ ಕಾಲ ಕಳೆದಿದ್ದಾರೆ.

ಬಹಳ ಖುಷಿ

Pic credit - instagram

ಬಿಗ್ ಬಾಸ್ ಮನೆಗೆ ಹೋಗುವ ಚಾನ್ಸ್ ಸಿಕ್ಕಿದ್ದು ತುಂಬ ಅಪರೂಪ.

ಅಪರೂಪದ ಚಾನ್ಸ್

Pic credit - instagram

ಧನರಾಜ್, ಪ್ರಜ್ಞಾ ದಂಪತಿಯ ಮಗು ಸಹ ದೊಡ್ಮನೆಗೆ ಬಂದಿದೆ.

ಮಗು ಕೂಡ

Pic credit - instagram

ಫಿನಾಲೆ ಹತ್ತಿರ ಆಗಿದ್ದು, ಧನರಾಜ್​ಗೆ ಎಲ್ಲರೂ ಶುಭ ಕೋರಿದ್ದಾರೆ.

ಫಿನಾಲೆ ಹತ್ತಿರ

Pic credit - instagram

Pic credit - instagram

Next: ಹೊಸ ವರ್ಷದ ಮೊದಲ ದಿನ ಎಂಜಾಯ್ ಮಾಡಿದ ಶ್ವೇತಾ ಚಂಗಪ್ಪ