05 December 2024
Pic credit - instagram
Author: Madankumar
ಈ ವಾರ ಬಿಗ್ ಬಾಸ್ ಆಟದಲ್ಲಿ ಧನರಾಜ್ ಅವರು ಕ್ಯಾಪ್ಟನ್ ಆಗಿದ್ದಾರೆ.
Pic credit - instagram
ಧನರಾಜ್ ಅವರಿಂದ ಈ ವಾರದ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ.
Pic credit - instagram
ಧನರಾಜ್ ಕನ್ಫೆಷನ್ ರೂಮ್ಗೆ ಬಂದು ಕೆಲವರನ್ನು ನಾಮಿನೇಟ್ ಮಾಡಿದ್ರು.
Pic credit - instagram
ನಾಮಿನೇಷನ್ ಪ್ರಕ್ರಿಯೆ ರಹಸ್ಯವಾಗಿ ಇದೆ ಎಂದು ಧನರಾಜ್ ಊಹಿಸಿದ್ದರು.
Pic credit - instagram
ಧನರಾಜ್ ನಾಮಿನೇಟ್ ಮಾಡಿದ್ದು ಎಲ್ಲರ ಎದುರು ಟಿವಿಯಲ್ಲಿ ಬಿತ್ತರವಾಗಿದೆ.
Pic credit - instagram
ತ್ರಿವಿಕ್ರಮ್ ಮತ್ತು ರಜತ್ ಅವರನ್ನು ಧನರಾಜ್ ಅವರು ಸೇವ್ ಮಾಡಿದ್ದಾರೆ.
Pic credit - instagram
ಹನುಮಂತನ ಜೊತೆ ಧನರಾಜ್ ಅವರಿಗೆ ದೊಡ್ಮನೆಯಲ್ಲಿ ಸ್ನೇಹ ಬೆಳೆದಿದೆ.
Pic credit - instagram
Pic credit - instagram
Next: ಸಹಿಸಲು ಅಸಾಧ್ಯ; ಇನ್ನಷ್ಟು ಜಾಸ್ತಿ ಆಯ್ತು ಚೈತ್ರಾ ಚೀರಾಟ