Pic credit - Instagram

Rajesh Duggumane

12 Nov 2024

Pic credit - Instagram

Rajesh Duggumane

ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದ ಧರ್ಮ

ಧರ್ಮ ಅವರು ಎಲ್ಲ ಕಡೆಗಳಿಂದ ಟೀಕೆ ಎದುರಿಸಿದ್ದಾರೆ. ಅವರು ‘ನಾಲಾಯಕ್’ ಎಂದು ಹೇಳಿಸಿಕೊಂಡಿದ್ದಾರೆ. 

ಟೀಕೆ 

ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸೈಲೆಂಟ್ ಆಗಿರುವ ವ್ಯಕ್ತಿ ಎಂದರೆ ಅದು ಧರ್ಮ. ಅವರಿಗೆ ಇದುವೇ ಮುಳುವಾಗಿದೆ. 

ಸೈಲೆಂಟ್ 

ಧರ್ಮ ಅವರು ತಮ್ಮ ಅಗ್ರೆಸ್ಸಿವ್​ನೆಸ್ ತೋರಿಸಬೇಕು ಎಂದು ಅನೇಕರು ಹೇಳಿದ್ದು ಇದೆ. 

ಅಗ್ರೆಸ್ಸಿವ್ 

ಧರ್ಮ ಅವರು ಎಷ್ಟೇ ರೆಬೆಲ್ ಆಗಬೇಕು ಎಂದು ಅವರು ಅಂದುಕೊಂಡರೂ ಅದು ಸಾಧ್ಯವಾಗುತ್ತಿಲ್ಲ. 

ಆಗುತ್ತಿಲ್ಲ

ಚೆನ್ನಾಗಿ ಆಡಬೇಕು ಅಥವಾ ಈ ವಾರ ಮನೆಗೆ ಹೋಗಬೇಕು ಎಂದು ಧರ್ಮ ಅವರು ಹೇಳಿದ್ದಾರೆ. 

ಮನೆಗೆ ಹೋಗಬೇಕು..

ಅನುಷಾ ಅವರು ಧರ್ಮ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. 

ಸಮಾಧಾನ 

ಧರ್ಮ ಅವರು ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳನ್ನು ಅವರು ಮಾಡಿದ್ದಾರೆ. 

ಹೀರೋ 

ಶ್ರೀದೇವಿಗೆ ಇನ್ನೂ ತಪ್ಪಿಲ್ಲ ಅಶ್ಲೀಲ ಕಮೆಂಟ್​​ಗಳು