ಡಾ. ರಾಜ್​ಕುಮಾರ್​ ಹೇಳಿಕೊಟ್ಟ ಪಾಠ ಕಲಿಯಲೇ ಇಲ್ವಾ ಸ್ಯಾಂಡಲ್​ವುಡ್​ ನಟರು?

26 Oct 2023

Pic credit - instagram

ಸಿನಿಮಾಗಳ ಮೂಲಕ ಪರಿಸರ ಮತ್ತು ವನ್ಯಜೀವಿ ರಕ್ಷಣೆ ಬಗ್ಗೆ ಪಾಠ ಹೇಳಿದ್ದ ಅಣ್ಣಾವ್ರು.

ಪರಿಸರದ ಪಾಠ

‘ಗಂಧದಗುಡಿ’ ಸಿನಿಮಾದಲ್ಲಿ ಅರಣ್ಯ ಉಳಿಸಬೇಕು ಎಂಬ ಸಂದೇಶ ನೀಡಲಾಗಿತ್ತು.

ಗಂಧದಗುಡಿ ಚಿತ್ರ

ತುಂಬ ಸರಳವಾಗಿ ಬದುಕುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದರು ರಾಜ್​ಕುಮಾರ್​.

10ನೇ ಸೀಸನ್​

ಕನ್ನಡ ಚಿತ್ರರಂಗದ ಅನೇಕರು ‘ಗಂಧದಗುಡಿ’ ಸಂದೇಶವನ್ನು ಮರೆತೇ ಬಿಟ್ಟಂತಿದೆ.

ಸಂದೇಶ ಮರೆತರು

ರಾಜ್ಯದಲ್ಲೀಗ ಹುಲಿ ಉಗುರು ಪೆಂಡೆಂಟ್​ ಪ್ರಕರಣ ಹೊಸ ಸ್ವರೂಪ ಪಡೆದುಕೊಂಡಿದೆ.

ಹುಲಿ ಉಗುರು ಪ್ರಕರಣ

ದರ್ಶನ್​, ಜಗ್ಗೇಶ್​, ರಾಕ್​ಲೈನ್​ ವೆಂಕಟೇಶ್​ ಮೇಲಿದೆ ಹುಲಿ ಉಗುರು ಧರಿಸಿದ ಆರೋಪ.

ಹಲವರ ಮೇಲೆ ಆರೋಪ

ವನ್ಯ ಜೀವಿಗಳ ಅಂಗಾಂಗ ಹೊಂದಿದಕ್ಕೆ ಸೆಲೆಬ್ರಿಟಿಗಳ ಮನೆಯಲ್ಲಿ ನಡೆದಿದೆ ತಪಾಸಣೆ.

ಮನೆಯಲ್ಲಿ ತಪಾಸಣೆ

ತಮ್ಮ ಬಳಿ ಇರುವ ಹುಲಿ ಉಗುರಿನ ಪೆಂಡೆಂಟ್​ ನಕಲಿ ಎಂದಿದ್ದಾರೆ ನಿಖಿಲ್​ ಕುಮಾರ್​.

ನಿಖಿಲ್​ ಕುಮಾರಸ್ವಾಮಿ

ಅರಣ್ಯಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಜಗ್ಗೇಶ್​ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ಜಗ್ಗೇಶ್ ಪ್ರತಿಕ್ರಿಯೆ

ಬಿಗ್​ ಬಾಸ್​ ಮನೆಯಲ್ಲಿ ಕಠಿಣ ಸ್ಪರ್ಧಿ ಎನಿಸಿಕೊಂಡ ನಟ ಕಾರ್ತಿಕ್​ ಮಹೇಶ್​.