ಕೈಯಲ್ಲಿಲ್ಲ ಒಂದೂ ಸಿನಿಮಾ, ಚಿತ್ರರಂಗ ತೊರೆದರೆ ಕತ್ರಿನಾ ಕೈಫ್?
02 Jan 2025
Manjunatha
ದೀಪಿಕಾ ಪಡುಕೋಣೆ, ಆಲಿಯಾ, ಕಂಗನಾ ಇತ್ಯಾದಿ ಸ್ಟಾರ್ ನಟಿಯರ ಸಾಲಿಗೆ ಸೇರುವ ನಟಿ ಕತ್ರಿನಾ ಕೈಫ್
ನಟಿ ಕತ್ರಿನಾ ಕೈಫ್
ಭಾರತೀಯ ಮೂಲದ ಆದರೆ ಬ್ರಿಟೀಷ್ ಪ್ರಜೆಯಾಗಿದ್ದ ಕತ್ರಿನಾ ಕೈಫ್ 2003 ರಿಂದಲೂ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ.
ಬ್ರಿಟೀಷ್ ಪ್ರಜೆ ಆಗಿದ್ದರು
ಬಾಲಿವುಡ್ನ ದೊಡ್ಡ ಸ್ಟಾರ್ ನಟರೊಟಿಗೆ ಕತ್ರಿನಾ ಕೈಫ್ ನಟಿಸಿದ್ದು, ಎರಡು ದಶಕಗಳ ಕಾಲ ಪ್ರೇಕ್ಷಕರ ರಂಜಿಸಿದ್ದಾರೆ.
ದೊಡ್ಡ ಸ್ಟಾರ್ ನಟರೊಟಿಗೆ
ಎತ್ತರ ನಿಲವು, ಶ್ವೇತ ವರ್ಣ, ಸಪೂರ ದೇಹ, ನಟನೆಯಿಂದಾಗಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನೂ ಸಹ ಪಡೆದುಕೊಂಡಿದ್ದಾರೆ.
ಅಭಿಮಾನಿಗಳು ಸಾಕಷ್ಟು
ಆದರೆ ಒಂದು ಕಾಲದ ಸ್ಟಾರ್ ನಟಿ ಕತ್ರಿನಾ ಕೈಫ್ ಕೈಯಲ್ಲೀಗ ಒಂದೇ ಒಂದು ಸಿನಿಮಾ ಸಹ ಇಲ್ಲ.
ಕೈಯಲ್ಲೀಗ ಸಿನಿಮಾ ಇಲ್ಲ
2021 ರಲ್ಲಿ ನಟ ವಿಕ್ಕಿ ಕೌಶಲ್ ಜೊತೆ ಕತ್ರಿನಾ ಕೈಫ್ ವಿವಾಹವಾದರು. ಆ ನಂತರವೂ ಕೆಲ ಸಿನಿಮಾಗಳಲ್ಲಿ ಅವರು ನಟಿಸಿದರು.
ವಿಕ್ಕಿ ಕೌಶಲ್ ಜೊತೆ
ಆದರೆ 2024ರ ಆರಂಭದಲ್ಲಿ ಬಿಡುಗಡೆ ಆದ ‘ಮೇರಿ ಕ್ರಿಸ್ಮಸ್’ ಬಳಿಕ ಯಾವ ಸಿನಿಮಾದಲ್ಲಿಯೂ ಕತ್ರಿನಾ ನಟಿಸಿಲ್ಲ.
ಸಿನಿಮಾ ತ್ಯಜಿಸಿದರೆ?
2025ರ ಮೊದಲಾರ್ಧದಲ್ಲೇ ರಶ್ಮಿಕಾ ನಟನೆಯ ಆರು ಸಿನಿಮಾ ಬಿಡುಗಡೆ!
ಇದನ್ನೂ ನೋಡಿ