2025ರ ಮೊದಲಾರ್ಧದಲ್ಲೇ ರಶ್ಮಿಕಾ ನಟನೆಯ ಆರು ಸಿನಿಮಾ ಬಿಡುಗಡೆ!

01 Jan 2025

 Manjunatha

ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಹಲವು ಭಾಷೆಯ ಸಿನಿಮಾಗಳಲ್ಲಿ ಅವರು ಬ್ಯುಸಿ.

        ರಶ್ಮಿಕಾ ಮಂದಣ್ಣ

2024 ಅವರ ಪಾಲಿಗೆ ಅದ್ಭುತವಾಗಿತ್ತು, 2025 ಇನ್ನೂ ಅದ್ಭುತವಾಗಿ ಇರಲಿದೆ. ಹಲವು ಸಿನಿಮಾ ಅವರ ಕೈಯಲ್ಲಿವೆ.

    ಸೂಪರ್ ಆಗಿತ್ತು 2024

2025ರ ಆರು ತಿಂಗಳ ಒಳಗೆ ರಶ್ಮಿಕಾ ಮಂದಣ್ಣ ನಟನೆಯ ಸುಮಾರು ಆರು ಸಿನಿಮಾಗಳು ಬಿಡುಗಡೆ ಆಗಲಿವೆ.

ಹಲವು ಸಿನಿಮಾ ಕೈಯಲ್ಲಿವೆ

ಮೊದಲಿಗೆ ಹಿಂದಿಯ ‘ಛಾವಾ’ ಸಿನಿಮಾ ಬಿಡುಗಡೆ ಆಗಲಿದೆ. ಇದು ಐತಿಹಾಸಿಕ ಸಿನಿಮಾ ಆಗಿದ್ದು, ವಿಕ್ಕಿ ಕೌಶಲ್ ನಾಯಕ. 

‘ಛಾವಾ’ ಸಿನಿಮಾ ಬಿಡುಗಡೆ

ಆ ನಂತರ ತೆಲುಗಿನ ‘ಗರ್ಲ್​ಫ್ರೆಂಡ್’ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದಲ್ಲಿ ನಾಯಕನಿಗಿಂತಲೂ ರಶ್ಮಿಕಾರದ್ದೇ ಪ್ರಧಾನ ಪಾತ್ರ.

    ‘ಗರ್ಲ್​ಫ್ರೆಂಡ್’ ಸಿನಿಮಾ

ಆ ಬಳಿಕ ಧನುಶ್ ಜೊತೆ ನಟಿಸಿರುವ ‘ಕುಬೇರ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ.

   ಧನುಶ್ ಜೊತೆ ‘ಕುಬೇರ’

ಇವುಗಳ ಹೊರತಾಗಿ ಸಲ್ಮಾನ್ ಖಾನ್ ಜೊತೆ ‘ಸಿಖಂಧರ್’ ಸಹ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ.

ಸಲ್ಮಾನ್ ಜೊತೆ ‘ಸಿಖಂಧರ್’

ವಿಜಯ್ ದೇವರಕೊಂಡ ಜೊತೆ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು ಅದು ಸಹ ಜೂನ್-ಜುಲೈ ವೇಳೆಗೆ ತೆರೆಗೆ ಬರಲಿದೆ.

  ವಿಜಯ್ ದೇವರಕೊಂಡ 

ಪ್ರತಿ ಸಿನಿಮಾಕ್ಕೆ ಪ್ರಿಯಾಂಕಾ ಚೋಪ್ರಾ ಪಡೆವ ಸಂಭಾವನೆ ಎಷ್ಟು ಗೊತ್ತೆ?