ಪ್ರತಿ ಸಿನಿಮಾಕ್ಕೆ ಪ್ರಿಯಾಂಕಾ ಚೋಪ್ರಾ ಪಡೆವ ಸಂಭಾವನೆ ಎಷ್ಟು ಗೊತ್ತೆ?

01 Jan 2025

 Manjunatha

ಪ್ರಿಯಾಂಕಾ ಚೋಪ್ರಾ, ಬಾಲಿವುಡ್​ನ ಸ್ಟಾರ್ ನಟಿ ಆಗಿದ್ದವರು, ಈಗ ಹಾಲಿವುಡ್​ನಲ್ಲಿ ನೆಲೆಗೊಂಡಿದ್ದಾರೆ.

     ಪ್ರಿಯಾಂಕಾ ಚೋಪ್ರಾ

ಬಾಲಿವುಡ್​ನಲ್ಲಿ ಬಲು ಬೇಡಿಕೆಯ ನಟಿ ಆಗಿರುವಾಗಲೇ ಅವರು ಬಾಲಿವುಡ್ ಬಿಟ್ಟು ಹಾಲಿವುಡ್​ಗೆ ಹಾರಿದರು.

     ಬಲು ಬೇಡಿಕೆಯ ನಟಿ

ಆರಂಭದ ವರ್ಷಗಳಲ್ಲಿ ಹಾಲಿವುಡ್​ನಲ್ಲಿ ಬೇಡಿಕೆ ಬರಲಿಲ್ಲವಾದರೂ ಈಗ ಒಂದರ ಹಿಂದೊಂದು ಪ್ರಾಜೆಕ್ಟ್​ನಲ್ಲಿ ಬ್ಯುಸಿ.

   ಹಾಲಿವುಡ್​ನಲ್ಲಿ ಬೇಡಿಕೆ

ಹಾಲಿವುಡ್​ಗೆ ಹಾರಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಸಂಭಾವನೆಯನ್ನು ಭಾರಿ ಮೊತ್ತದಲ್ಲಿ ಹೆಚ್ಚಿಸಿಕೊಂಡಿದ್ದಾರೆ.

        ಏರಿದ ಸಂಭಾವನೆ

ಈಗ ಪ್ರಿಯಾಂಕಾ ಚೋಪ್ರಾ ಪ್ರತಿ ಸಿನಿಮಾಕ್ಕೂ 40 ಕೋಟಿಗೂ ಹೆಚ್ಚು ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ.

  ಪ್ರಿಯಾಂಕಾ ಸಂಭಾವನೆ?

ವರ್ಷದ ಹಿಂದೆ ಬಿಡುಗಡೆ ಆದ ‘ಸಿಟಾಡೆಲ್’ ಇಂಗ್ಲೀಷ್ ವೆಬ್ ಸರಣಿಗೆ 40 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು.

    ಇಂಗ್ಲೀಷ್ ವೆಬ್ ಸರಣಿ

ಪ್ರಿಯಾಂಕಾ ಚೋಪ್ರಾ ಇದೀಗ ಎರಡು ಹಾಲಿವುಡ್ ಪ್ರಾಜೆಕ್ಟ್​ನಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಹಿಂದಿ ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ.

      ಹಾಲಿವುಡ್ ಪ್ರಾಜೆಕ್ಟ್​

2025ರಲ್ಲಿ ಬಿಡುಗಡೆ ಆಗಲಿವೆ ಸಾಯಿ ಪಲ್ಲವಿಯ ಹಲವು ಸಿನಿಮಾ, ಅಭಿಮಾನಿಗಳಿಗೆ ಹಬ್ಬ