2025ರಲ್ಲಿ ಬಿಡುಗಡೆ ಆಗಲಿವೆ ಸಾಯಿ ಪಲ್ಲವಿಯ ಹಲವು ಸಿನಿಮಾ, ಅಭಿಮಾನಿಗಳಿಗೆ ಹಬ್ಬ

31 Dec 2024

 Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತದ ಖ್ಯಾತ ನಟಿ, ಅವರಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ.

   ಸಾಯಿ ಪಲ್ಲವಿ ಸಿನಿಮಾ

ಸಾಯಿ ಪಲ್ಲವಿಯನ್ನು ಲೇಡಿ ಪವರ್ ಸ್ಟಾರ್ ಎಂದು ಕರೆಯಲಾಗುತ್ತಿದೆ. ಹಲವು ಸ್ಟಾರ್ ನಟ, ನಿರ್ದೇಶಕರೇ ಇವರ ಅಭಿಮಾನಿ.

      ಲೇಡಿ ಪವರ್ ಸ್ಟಾರ್

ಆದರೆ 2024 ರಲ್ಲಿ ಸಾಯಿ ಪಲ್ಲವಿ ನಟನೆಯ ಕೇವಲ ಒಂದು ಸಿನಿಮಾ ಮಾತ್ರ ಬಿಡುಗಡೆ ಆಗಿದೆ. ಅದುವೇ ‘ಅಮರನ್’.

   ಕೇವಲ ಒಂದು ಸಿನಿಮಾ

ಪ್ರತಿ ವರ್ಷ ಸಾಯಿ ಪಲ್ಲವಿ ನಟನೆಯ ಕನಿಷ್ಟ ಎರಡು ಸಿನಿಮಾ ಆದರೂ ಬಿಡುಗಡೆ ಆಗುತ್ತಿದ್ದವು, ಕೆಲವು ಬಾರಿ ನಾಲ್ಕು ಸಿನಿಮಾ ಸಹ ಬಿಡುಗಡೆ ಆಗಿದ್ದವು.

  ಕನಿಷ್ಟ ಎರಡು ಸಿನಿಮಾ

ಇದೀಗ 2025ಕ್ಕೆ ಸಾಯಿ ಪಲ್ಲವಿ ನಟನೆಯ ಹಲವು ಸಿನಿಮಾಗಳು ಬಿಡುಗಡೆ ಆಗಲಿವೆ. ಅವರ ಅಭಿಮಾನಿಗಳಿಗೆ ಹಬ್ಬ.

   ಸಾಯಿ ಪಲ್ಲವಿ ಸಿನಿಮಾ

ಸಾಯಿ ಪಲ್ಲವಿ ನಟನೆಯ ತೆಲುಗು ಸಿನಿಮಾ ‘ತಾಂಡೇಲ್’, ಹಿಂದಿಯ ಹೆಸರಿಡದ ಸಿನಿಮಾ ಮೊದಲಿಗೆ ಬಿಡುಗಡೆ ಆಗಲಿದೆ.

      ಸಿನಿಮಾ ‘ತಾಂಡೇಲ್’

ಆ ನಂತರ ‘ರಾಮಾಯಣ’ ಅದಾದ ಬಳಿಕ ತೆಲುಗಿನ ನಾನಿ ಜೊತೆ ನಟಿಸಿರುವ ಸಿನಿಮಾ ಬಿಡುಗಡೆ ಆಗಲಿದೆ.

      ತೆಲುಗಿನ ನಾನಿ ಜೊತೆ

ಪ್ರಭಾಸ್ ಜೊತೆ ನಟಿಸುವ ಅವಕಾಶ ಕಳೆದುಕೊಂಡರು ಮತ್ತೆ ಪಡೆದುಕೊಂಡ ನಟಿ