ಪ್ರಭಾಸ್ ಜೊತೆ ನಟಿಸುವ ಅವಕಾಶ ಕಳೆದುಕೊಂಡರು ಮತ್ತೆ ಪಡೆದುಕೊಂಡ ನಟಿ
31 Dec 2024
Manjunatha
ಪ್ರಭಾಸ್ ಜೊತೆ ನಟಿಸಲು ಬಾಲಿವುಡ್ನ ಸ್ಟಾರ್ ನಟಿಯರೇ ಕಾಯುತ್ತಿದ್ದಾರೆ.
ಪ್ರಭಾಸ್ಗೆ ನಾಯಕಿ
ಆದರೆ ನಟಿಯೊಬ್ಬರು ಪ್ರಭಾಸ್ ಜೊತೆ ನಟಿಸುವ ಅವಕಾಶವನ್ನು ಕಳೆದುಕೊಂಡರು, ಆದರೆ ಮತ್ತೆ ಪಡೆದುಕೊಂಡರು.
ಕಳೆದು ಹೋದ ಅವಕಾಶ
ಪ್ರಭಾಸ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ‘ಸಲಾರ್’ ಸಿನಿಮಾದಲ್ಲಿ ಮಾಳವಿಕಾ ಮೋಹನನ್ ನಾಯಕಿ ಆಗಬೇಕಿತ್ತು.
‘ಸಲಾರ್’ ಸಿನಿಮಾ
ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ‘ಸಲಾರ್’ ಸಿನಿಮಾದಲ್ಲಿ ಮಾಳವಿಕಾ ಮೋಹನನ್ ನಟಿಸಲಾಗಲಿಲ್ಲ.
ಮಾಳವಿಕಾ ಮೋಹನನ್
ಆದರೆ ಈಗ ಪ್ರಭಾಸ್ ನಟನೆಯ ‘ರಾಜಾ ಸಾಬ್’ ಸಿನಿಮಾದಲ್ಲಿ ಮಾಳವಿಕಾ ಮೋಹನನ್ ನಾಯಕಿ.
‘ರಾಜಾ ಸಾಬ್’ ಸಿನಿಮಾ
ಮಾಳವಿಕಾ ಮೋಹನನ್ ಕನ್ನಡದ ‘ನಾನು ಮತ್ತು ವರಲಕ್ಷ್ಮಿ’ ಸಿನಿಮಾದಲ್ಲಿ ಸಹ ನಟಿಸಿದ್ದಾರೆ.
ನಾನು ಮತ್ತು ವರಲಕ್ಷ್ಮಿ
‘ರಾಜಾ ಸಾಬ್’ ಮಾತ್ರವೇ ಅಲ್ಲದೆ ತಮಿಳಿನ ‘ಸರ್ದಾರ್ 2’ ಸಿನಿಮಾದಲ್ಲಿಯೂ ಸಹ ಮಾಳವಿಕಾ ನಟಿಸುತ್ತಿದ್ದಾರೆ.
ಬೇರೆ ಸಿನಿಮಾದಲ್ಲಿ ಬ್ಯುಸಿ
ಅಂಥಹಾ ಪಾತ್ರಗಳಲ್ಲಿ ನಟಿಸಲ್ಲ, ಕತೆ ಆಯ್ಕೆ ಬದಲಾಯಿಸಿಕೊಂಡ ಶ್ರೀಲೀಲಾ
ಇದನ್ನೂ ನೋಡಿ