ದುಬೈನಲ್ಲಿ ಕಿರಿಕ್​ ಮಾಡಿಕೊಂಡ್ರಾ ಕರಾವಳಿ ಚೆಲುವೆ ಪೂಜಾ ಹೆಗ್ಡೆ?

13 Dec 2023

Pic credit - instagram

Author: Madankumar

ಕ್ಲಬ್​ ಉದ್ಘಾಟನೆ ಸಲುವಾಗಿ ಅತಿಥಿಯಾಗಿ ಪೂಜಾ ಹೆಗ್ಡೆ ದುಬೈಗೆ ತೆರಳಿದ್ದರು.

ದುಬೈಗೆ ತೆರಳಿದ್ದ ನಟಿ

ದುಬೈನಲ್ಲಿ ಪೂಜಾ ಹೆಗ್ಡೆ ಜಗಳ ಮಾಡಿಕೊಂಡಿದ್ದಾರೆ ಎಂಬ ಗಾಸಿಪ್​ ಹಬ್ಬಿದೆ.

ಕಿರಿಕ್​ ಆಯ್ತಾ?

ಜಗಳ ಆದ ಬಳಿಕ ದುಬೈನಲ್ಲಿ ಪೂಜಾಗೆ ಕೊಲೆ ಬೆದರಿಕೆ ಬಂದಿದೆ ಎಂಬ ವದಂತಿ.

ಕೊಲೆ ಬೆದರಿಕೆ

ಪೂಜಾಗೆ ಕೊಲೆ ಬೆದರಿಕೆ ಬಂದಿಲ್ಲ ಎಂದು ಅವರ ಆಪ್ತರು ಸ್ಪಷ್ಟನೆ ನೀಡಿದ್ದಾರೆ.

ಸಿಕ್ಕಿದೆ ಸ್ಪಷ್ಟನೆ

ನಟಿಗೆ ಅಪಾಯ ಇಲ್ಲ ಎಂದು ತಿಳಿದ ಬಳಿಕ ಅಭಿಮಾನಿಗಳಿಗೆ ಸಮಾಧಾನ ಆಗಿದೆ.

ಫ್ಯಾನ್ಸ್​ ಸಮಾಧಾನ

ಭಾರತೀಯ ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ಬೇಡಿಕೆಯ ನಟಿ

ಇತ್ತೀಚಿನ ವರ್ಷದಲ್ಲಿ ಪೂಜಾ ಹೆಗ್ಡೆ ನಟಿಸಿದ ಹಲವು ಸಿನಿಮಾಗಳು ಸೋಲು ಕಂಡಿವೆ.

ಸತತ ಸೋಲು

ಸಿನಿಮಾಗಳು ಸೋತಿದ್ದರೂ ಕೂಡ ಪೂಜಾ ಹೆಗ್ಡೆ ಅವರಿಗೆ ಆಫರ್​ಗಳು ಕಮ್ಮಿ ಆಗಿಲ್ಲ.

ಆದರೂ ಡಿಮ್ಯಾಂಡ್​

Next: ‘ದಿ ಆರ್ಚೀಸ್​’ ಚಿತ್ರದಲ್ಲಿನ ಸುಹಾನಾ ಖಾನ್​ ನಟನೆಗೆ ಸಿಗುತ್ತಿದೆ ಮೆಚ್ಚುಗೆ