ಬಾಯ್​ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡರೇ ತಮನ್ನಾ ಭಾಟಿಯಾ

30 Jan 2025

 Manjunatha

ತಮನ್ನಾ ಭಾಟಿಯಾ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ನಟಿ, ನಟನೆ ಜೊತೆಗೆ ಐಟಂ ಹಾಡುಗಳಲ್ಲಿಯೂ ಇವರು ಮಿಂಚುತ್ತಿದ್ದಾರೆ.

ನಟಿ ತಮನ್ನಾ ಭಾಟಿಯಾ

ಮೊದಲೆಲ್ಲ ತಾವಾಯ್ತು ತಮ್ಮ ಕೆಲಸವಾಯ್ತು ಎಂದಿದ್ದ ನಟಿ ತಮನ್ನಾ ಭಾಟಿಯಾ ಕೆಲ ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ.

ಸಾಮಾಜಿಕ ಜಾಲತಾಣದಲ್ಲಿ

ತಮ್ಮ ಖಾಸಗಿ ಬದುಕಿನ ಬಗ್ಗೆಯೂ ಮುಚ್ಚು ಮರೆಯಿಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ತಮನ್ನಾ ಭಾಟಿಯಾ.

     ಖಾಸಗಿ ಬದುಕಿನ ಬಗ್ಗೆ

ವಿಜಯ್ ವರ್ಮಾ ಜೊತೆಗೆ ಪ್ರೀತಿಯಲ್ಲಿದ್ದ ಈ ನಟಿ, ಸಹ ನಟಿಯರಂತೆ ಆ ವಿಷಯ ಮುಚ್ಚಿಡದೆ ಬಹಿರಂಗವಾಗಿ ಹೇಳಿಕೊಂಡಿದ್ದರು.

  ವಿಜಯ್ ವರ್ಮಾ ಜೊತೆ

ಹಲವು ಪ್ರವಾಸಗಳಿಗೆ ಹೋಗಿದ್ದ ಈ ಜೋಡಿ, ಸಿನಿಮಾ ಸಂಬಂಧಿ ಕಾರ್ಯಕ್ರಮಗಳನ್ನು ಒಟ್ಟಿಗೆ ಭಾಗವಹಿಸುತ್ತಿದ್ದರು.

      ಒಟ್ಟಿಗಿದ್ದ ಜೋಡಿ

ಆದರೆ ಈಗ ತಮನ್ನಾ ಮತ್ತು ವಿಜಯ್ ವರ್ಮಾ ಪರಸ್ಪರ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ವಿಜಯ್ ವರ್ಮಾ ಜೊತೆಗೆ

ತಮ್ಮನ್ನಾ ಭಾಟಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಸ್ಯಾಡ್ ಸ್ಟೇಟಸ್​ನಿಂದಾಗಿ ಹೀಗೊಂದು ಸುದ್ದಿ ಹರಡಿದೆ.

       ಬ್ರೇಕ್ ಅಪ್ ಆಯ್ತೆ

ಮೊದಲ ಸಿನಿಮಾ ಶುರುವಾಗುವ ಮುಂಚೆ ಎರಡನೇ ತಮಿಳು ಸಿನಿಮಾ ಅವಕಾಶ ಶ್ರೀಲೀಲಾಗೆ