ಸಿನಿಮಾ ನಟಿಯರ ಕ್ರಿಸ್​ಮಸ್ ಹೀಗಿತ್ತು ನೋಡಿ

26 DEC 2023

Author : Manjunatha

ನಟಿ ಆಲಿಯಾ ಭಟ್ ಕ್ರಿಸ್​ಮಸ್ ಅನ್ನು ಕುಟುಂಬದೊಟ್ಟಿಗೆ ಎಂಜಾಯ್ ಮಾಡಿದ್ದಾರೆ. ರಣ್​ಬೀರ್, ಪುತ್ರಿ ರಾಹಾ ಜೊತೆ ಸಮಯ ಕಳೆದಿದ್ದಾರೆ.

ಆಲಿಯಾ ಭಟ್ ಕ್ರಿಸ್​ಮಸ್

ಕನ್ನಡದ ನಟಿ ಮೇಘಾ ಶೆಟ್ಟಿ ಸಹ ಕ್ರಿಸ್​ಮಸ್ ಆಚರಿಸಿದ್ದಾರೆ. ಕ್ರಿಸ್​ಮಸ್ ಗಿಫ್ಟ್ ಸಹ ಸಿಕ್ಕಂತಿದೆ ಚೆಲುವೆಗೆ.

ಮೇಘಾ ಶೆಟ್ಟಿ ಕ್ರಿಸ್​ಮಸ್

ನಟಿ ಮೇಘನಾ ರಾಜ್ ಸರ್ಜಾ ಸಹ ಕ್ರಿಸ್​ಮಸ್ ಆಚರಿಸಿದ್ದಾರೆ. ಪತಿ, ದಿವಂಗತ ಚಿರಂಜೀವಿ ಸರ್ಜಾ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

ಮೇಘನಾ ರಾಜ್ ಸರ್ಜಾ 

ನಟಿ ದೀಪಿಕಾ ದಾಸ್ ಕೆಂಪು ಉಡುಗೆ ತೊಟ್ಟು ಕ್ರಿಸ್​ಮಸ್ ಹಬ್ಬವನ್ನು ಸ್ವಾಗತಿಸಿದ್ದಾರೆ. ವಿದೇಶದಲ್ಲಿ ಕ್ರಿಸ್​ಮಸ್ ಸಂಭ್ರಮಿಸಿದ್ದಾರೆ ದೀಪಿಕಾ.

ದೀಪಿಕಾ ಕೆಂಪು ಉಡುಗೆ

ನಟಿ ಕೀರ್ತಿ ಸುರೇಶ್ ಕ್ರಿಸ್ ಮಸ್ ಹಬ್ಬ ಹೀಗಿತ್ತು. ಕ್ರಿಸ್​ಮಸ್ ಟ್ರೀ ಮುಂದೆ ಖುಷಿಯಿಂದ ಫೋಸ್ ಕೊಟ್ಟಿದ್ದಾರೆ ನಟಿ.

ಕೀರ್ತಿ ಸುರೇಶ್ ಕ್ರಿಸ್ ಮಸ್

ಪ್ರವಾಸದ ಖುಷಿಯಲ್ಲಿರುವ ನಟಿ ಹನ್ಸಿಕಾ, ಹಿಮದ ಸಾಂಟಾ ಮುಂದೆ ಹಬ್ಬದ ಖುಷಿ ಹಂಚಿಕೊಂಡಿದ್ದು ಹೀಗೆ.

ಹಿಮದ ಸಾಂತಾಕ್ಲಾಸ್

ರಾಮ್ ಚರಣ್ ಪತ್ನಿ ಉಪಾಸನಾ ಹಾಗೂ ಮಹೇಶ್ ಬಾಬು ಪತ್ನಿ ನಮ್ರತಾ ಕ್ರಿಸ್​ಮಸ್ ಪಾರ್ಟಿಯಲ್ಲಿ ಹೀಗೆ ಕಾಣಿಸಿಕೊಂಡರು.

ರಾಮ್ ಚರಣ್ ಪತ್ನಿ

ನಟಿ ರಕುಲ್ ಪ್ರೀತ್ ಸಿಂಗ್ ಕ್ರಿಸ್​ಮಸ್ ಸ್ವಾಗತಕ್ಕೆ ಸಜ್ಜಾಗಿದ್ದು ಹೀಗೆ, ತಾವೇ ಕ್ರಿಸ್​ಮಸ್ ಟ್ರೀ ಡೆಕೋರೇಷನ್ ಮಾಡಿದ್ದಾರೆ.

ರಕುಲ್ ಪ್ರೀತ್ ಸಿಂಗ್

ಬಾಲಿವುಡ್ ನಟಿ ಜಾನ್ಹವಿ ಕಪೂರ್ ಕ್ರಿಸ್​ಮಸ್ ಮರದೆದುರು ಕೂತು ಏನೋ ಯೋಚಿಸುತ್ತಿರುವಂತಿದೆ.

ಜಾನ್ಹವಿ ಕ್ರಿಸ್​ಮಸ್

ಬಾಲಿವುಡ್ ಸ್ಟಾರ್ ಕಿಡ್ಸ್ ಜೊತೆಗೆ ಸಂಭ್ರಮದಿಂದ ಕ್ರಿಸ್​ಮಸ್ ಆಚರಿಸಿದ ಓರಿ