ಬಾಲಿವುಡ್​ ಸ್ಟಾರ್​ ಕಿಡ್ಸ್ ಜೊತೆ ಸಂಭ್ರಮದಿಂದ ಕ್ರಿಸ್​ಮಸ್​ ಆಚರಿಸಿದ ಒರಿ.

26 Dec 2023

Pic credit - instagram

Author: Madankumar

ಒರಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಸ್​ ಹಂಚಿಕೊಂಡಿದ್ದಾರೆ.

ಹೊಸ ಫೋಟೋಸ್​

ಒರ್ಹಾನ್​ ಅವತ್ರಮಣಿ ಎಂಬುದು ಇವರು ಪೂರ್ಣ ಹೆಸರು. ಎಲ್ಲರೂ ಒರಿ ಎನ್ನುತ್ತಾರೆ.

ಅವತ್ರಮಣಿ

ಹಿಂದಿ ಚಿತ್ರರಂಗದ ಸ್ಟಾರ್​ ಕಿಡ್ಸ್​ ಜೊತೆಯಲ್ಲಿ ಯಾವಾಗಲೂ ಸುತ್ತಾಡುತ್ತಾರೆ ಒರಿ.

ಸ್ಟಾರ್​ ಮಕ್ಕಳ ಜತೆ

ತುಂಬ ಖುಷಿಯಿಂದ ಈ ವರ್ಷದ ಕ್ರಿಸ್​ಮಸ್​ ಹಬ್ಬವನ್ನು ಒರಿ ಸೆಲೆಬ್ರೇಟ್​ ಮಾಡಿದ್ದಾರೆ.

ಈ ವರ್ಷದ ಕ್ರಿಸ್​ಮಸ್​

ಶಾರುಖ್​ ಖಾನ್​ ಅವರ ಪುತ್ರಿ ಸುಹಾನಾ ಖಾನ್​ ಜೊತೆ ಕಾಣಿಸಿಕೊಂಡ ಒರ್ಹಾನ್​.

ಶಾರುಖ್​ ಮಗಳು

ಖ್ಯಾತ ನಟಿ ಅನನ್ಯಾ ಪಾಂಡೆ ಕೂಡ ಒರಿ ಜೊತೆ ಖುಷಿಯಿಂದ ಕಾಲ ಕಳೆದಿದ್ದಾರೆ.

ಅನನ್ಯಾ ಪಾಂಡೆ

ಶ್ರೀದೇವಿ ಪುತ್ರಿ ಖುಷಿ ಕಪೂರ್​ ಕೂಡ ಕ್ರಿಸ್​ಮಸ್​ ಹಬ್ಬವನ್ನು ಒರಿ ಜತೆ ಆಚರಿಸಿದ್ದಾರೆ.

ಖುಷಿ ಕಪೂರ್​

50ರ ಪ್ರಾಯದ ಮಲೈಕಾ ಅರೋರಾ ಜತೆಗೂ ಸ್ನೇಹ ಬೆಳೆಸಿದ ಒರ್ಹಾನ್​ ಅವತ್ರಮಣಿ.

ಮಲೈಕಾ ಅರೋರಾ

Next: ಬಹುಭಾಷಾ ನಟಿ ಪ್ರಣಿತಾ ಸುಭಾಷ್​ ಹೊಸ ಫೋಟೋಗಳು ವೈರಲ್​