ಬಹುಭಾಷಾ ನಟಿ ಪ್ರಣಿತಾ ಸುಭಾಷ್​ ಹೊಸ ಫೋಟೋಗಳು ವೈರಲ್​.

26 Dec 2023

Pic credit - instagram

Author: Madankumar

ಪ್ರಣಿತಾ ಸುಭಾಷ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಚಂದದ ಫೋಟೋಸ್​

ತುಂಬ ಕಲರ್​ಫುಲ್​ ಆಗಿ ಪ್ರಣಿತಾ ಸುಭಾಷ್​ ಅವರು ಫೋಟೋಶೂಟ್​ ಮಾಡಿಸಿದ್ದಾರೆ.

ಕಲರ್​ಫುಲ್​

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಕಲಾವಿದೆ.

ಹಲವು ಭಾಷೆ

ಕನ್ನಡ ಚಿತ್ರರಂಗದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಅಪ್ಪಟ ಕನ್ನಡದ ಹುಡುಗಿ.

ಕನ್ನಡದ ಹುಡುಗಿ

ದರ್ಶನ್​, ದುನಿಯಾ ವಿಜಯ್​, ಗಣೇಶ್​ ಮುಂತಾದವರ ಜೊತೆ ನಟಿಸಿದ ಪ್ರಣಿತಾ.

ಸ್ಟಾರ್ಸ್​ ಜೊತೆ

ಇನ್​ಸ್ಟಾಗ್ರಾಮ್​ನಲ್ಲಿ ಪ್ರಣಿತಾ ಸುಭಾಷ್​ ಅವರು ತುಂಬ ಆ್ಯಕ್ಟೀವ್​ ಆಗಿದ್ದಾರೆ.

ಇನ್​ಸ್ಟಾಗ್ರಾಮ್​

ಪ್ರಣಿತಾ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 64 ಲಕ್ಷ ಜನರು ಫಾಲೋ ಮಾಡ್ತಾರೆ.

64 ಲಕ್ಷ ಫ್ಯಾನ್ಸ್​

ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ಪ್ರಣಿತಾ ಸುಭಾಷ್​.

ಜನಪ್ರಿಯ ನಟಿ

Next: ‘‘ಉಗ್ರಂ’, ‘ಕೆಜಿಎಫ್​’ ಚಿತ್ರಗಳನ್ನು ನೆನಪಿಸಿದ ‘ಸಲಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ