Pic credit - Instagram

Author: Rajesh Duggumane

ಕಾನ್​ ಸಿನಿಮೋತ್ಸವದಲ್ಲಿ ಕನ್ನಡತಿ ದಿಶಾ ಹವಾ 

20 May 2026

ದಿಶಾ ಮದನ್ 

ದಿಶಾ ಮದನ್ ಅವರು ಕನ್ನಡತಿ. ಅವರು ಕಿರುತೆರೆಯಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. 

ಎರಡನೇ ಬಾರಿ 

ದಿಶಾ ಮದನ್ ಅವರು ಕಾನ್ ಸಿನಿಮೋತ್ಸವದಲ್ಲಿ ಮಿಂಚುತ್ತಾ ಇರೋದು ಇದು ಎರಡನೇ ಬಾರಿ. 

ಈ ಮೊದಲು 

ಈ ಮೊದಲು ಕೂಡ ದಿಶಾ ಮದನ್ ಅವರು ಕಾನ್​ ಸಿನಿಮೋತ್ಸವದಲ್ಲಿ ಮಿಂಚಿದ್ದರು. 

ಕೆಂಪುಹಾಸು 

ದಿಶಾ ಮದನ್ ಅವರು ಕೆಂಪು ಹಾಸಿನ ಮೇಲೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ ಎಂಬುದು ವಿಶೇಷ. 

ಲಕ್ಷ್ಮೀ ನಿವಾಸ 

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ದಿಶಾ ಮದನ್ ಅವರು ಮುಖ್ಯ ಭೂಮಿಕೆ ನಿರ್ವಹಿಸುತ್ತಿದ್ದಾರೆ. 

ಬ್ರೇಕ್ 

ನಟನೆಯಿಂದ ಒಂದು ಬ್ರೇಕ್ ಪಡೆದು ಅವರು ಫ್ರಾನ್ಸ್ ಪ್ರವಾಸಕ್ಕೆಂದು ತೆರಳಿದ್ದಾರೆ. 

ಅಭಿನಂದನೆ 

ದಿಶಾ ಮದನ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.