ಮತ್ತೊಂದು ಟಾಲಿವುಡ್ ಅವಕಾಶ ಗಿಟ್ಟಿಸಿಕೊಂಡ ಬಿಕಿನಿ ಚೆಲುವೆ ದಿಶಾ ಪಟಾನಿ

30 May 2024

Author : Manjunatha

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸಿನಿಮಾಗಳಿಗಿಂತಲೂ ಇನ್​ಸ್ಟಾಗ್ರಾಂನಿಂದ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದಾರೆ.

    ಬೆಡಗಿ ದಿಶಾ ಪಟಾನಿ

ದಿಶಾ ಪಟಾನಿ ತಮ್ಮ ಬಿಕಿನಿ ಚಿತ್ರಗಳನ್ನು ಒಂದರ ಹಿಂದೊಂದು ಹಂಚಿಕೊಳ್ಳುತ್ತಲೇ ಇರುತ್ತಾರೆ.

    ದಿಶಾ ಬಿಕಿನಿ ಚಿತ್ರಗಳ

ಹಿಂದಿ ಸಿನಿಮಾಗಳು ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ದಿಶಾ ಪಟಾನಿ ನಟಿಸಿದ್ದಾರೆ.

ದಕ್ಷಿಣ ಭಾರತದ ಸಿನಿಮಾ

2015 ರಲ್ಲಿ ದಿಶಾ ಪಟಾನಿ ನಟನೆಗೆ ಎಂಟ್ರಿ ಕೊಟ್ಟಿದ್ದೆ, ‘ಲೋಫರ್’ ಹೆಸರಿನ ತೆಲುಗು ಸಿನಿಮಾ ಮೂಲಕ.

ತೆಲುಗು ಸಿನಿಮಾ ಮೂಲಕ

ಇದೀಗ ಹತ್ತು ವರ್ಷಗಳ ಬಳಿಕ ಪ್ರಭಾಸ್​ರ ‘ಕಲ್ಕಿ’ ಸಿನಿಮಾ ಮೂಲಕ ಮತ್ತೆ ತೆಲುಗಿಗೆ ಬಂದಿದ್ದಾರೆ.

 ಪ್ರಭಾಸ್​ರ ‘ಕಲ್ಕಿ’ ಸಿನಿಮಾ

ಇದರ ಜೊತೆಗೆ ತಮಿಳಿನ ‘ಕನಗುವ’ ಸಿನಿಮಾನಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸೂರ್ಯ ನಾಯಕ.

     ತಮಿಳಿನ ‘ಕನಗುವ’

‘ಕಲ್ಕಿ’, ‘ಕನಗುವ’ ಎರಡೂ ಸಿನಿಮಾಗಳು ಇನ್ನೂ ಬಿಡುಗಡೆ ಆಗಿಲ್ಲ, ಅಷ್ಟರಲ್ಲೇ ಮತ್ತೊಂದು ತೆಲುಗು ಸಿನಿಮಾ ದಿಶಾಗೆ ದೊರಕಿದೆ.

ತೆಲುಗು ಸಿನಿಮಾ ಅವಕಾಶ

ತೆಲುಗಿನ ಯುವನಟ ಅಕ್ಕಿನೇನಿ ಅಖಿಲ್ ನಟಿಸಲಿರುವ ಹೊಸ ಸಿನಿಮಾಕ್ಕೆ ದಿಶಾ ಪಟಾನಿ ನಾಯಕಿಯಂತೆ.

ದಿಶಾ ಪಟಾನಿ ನಾಯಕಿ

ಜಾನ್ಹವಿ ಕಪೂರ್ ನಟಿಸಬೇಕಿದ್ದ ಪಾತ್ರಕ್ಕೆ ಈಗ ದಿಶಾ ಪಟಾನಿ ಆಯ್ಕೆ ಆಗಿದ್ದು, ಜುಲೈನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ.

    ದಿಶಾ ಪಟಾನಿ ಆಯ್ಕೆ

ಬಿಕಿನಿ ಧರಿಸಿ ನೀರಿಗಿಳಿದ ಚೈತ್ರಾ ಆಚಾರ್, ವಾವ್ ಎಂದ ಶಾನ್ವಿ, ಸಪ್ತಮಿ