ಐಪಿಎಲ್ನಲ್ಲಿ ಸಣ್ಣ ಉಡುಗೆ ಧರಿಸಿ ಕುಣಿದಿದ್ದಕ್ಕೆ ದಿಶಾ ಪಟಾನಿ ಮೇಲೆ ಟೀಕೆ
23 Mar 2025
Manjunatha
ದಿಶಾ ಪಟಾನಿ ಬಾಲಿವುಡ್ನ ಸಖತ್ ಹಾಟ್ ನಟಿ, ಹಾಗಾಗಿ ಅವರಿಗೆ ಗ್ಲಾಮರಸ್ ಪಾತ್ರಗಳು ಹೆಚ್ಚಾಗಿ ಸಿಗುತ್ತಿರುತ್ತವೆ.
ಹಾಟ್ ನಟಿ ದಿಶಾ ಪಟಾನಿ
ದಿಶಾ ಪಟಾನಿ ಹಲವು ಇವೆಂಟ್ಗಳಲ್ಲಿ ಲೈವ್ ಪರ್ಫಾರ್ಮೆನ್ಸ್ಗಳನ್ನು ಸಹ ನೀಡುತ್ತಿರುತ್ತಾರೆ. ಅಲ್ಲಿಯೂ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಾರೆ.
ಬಾಲಿವುಡ್ ಹಾಟ್ ನಟಿ
ನಿನ್ನೆ ಕೊಲ್ಕತ್ತದ ಈಡನ್ ಗಾರ್ಡನ್ನಲ್ಲಿ ನಡೆದ ಐಪಿಎಲ್ 2025 ಉದ್ಘಾಟನೆ ಕಾರ್ಯಕ್ರಮದಲ್ಲಿ ದಿಶಾ ಪಟಾನಿ ಹಾಡುಗಳಿಗೆ ಡ್ಯಾನ್ಸ್ ಮಾಡಿದರು.
ಐಪಿಎಲ್ 2025 ಉದ್ಘಾಟನೆ
ಐಪಿಎಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಖತ್ ಗ್ಲಾಮರಸ್ ಉಡುಗೆಗಳನ್ನು ತೊಟ್ಟು ಹಾಟ್ ಆಗಿ ಡ್ಯಾನ್ಸ್ ಪ್ರದರ್ಶನ ನೀಡಿದರು ನಟಿ.
ಸಖತ್ ಗ್ಲಾಮರಸ್ ಉಡುಗೆ
ಆದರೆ ಇದೀಗ ಹೀಗೆ ಹಾಟ್ ಉಡುಗೆ ತೊಟ್ಟು ಡ್ಯಾನ್ಸ್ ಮಾಡಿದ್ದಕ್ಕಾಗಿ ಸಖತ್ ಟೀಕೆಗೆ ಗುರಿಯಾಗುತ್ತಿದ್ದಾರೆ ದಿಶಾ ಪಟಾನಿ.
ಹಾಟ್ ಉಡುಗೆ ತೊಟ್ಟು
ಐಪಿಎಲ್ ಪಂದ್ಯಗಳನ್ನು ನೋಡಲು ಚಿಕ್ಕ ಮಕ್ಕಳು ಸಹ ಬಂದಿರುತ್ತಾರೆ. ಅವರ ಎದುರು ಹೀಗೆ ಹಾಟ್ ಆಗಿ ಕಾಣಿಸಿಕೊಳ್ಳುವುದು ಸರಿಯಲ್ಲ ಎಂದು ಕೆಲವರು ಟೀಕಿಸಿದ್ದಾರೆ.
ಚಿಕ್ಕ ಮಕ್ಕಳು ಬಂದಿರುತ್ತಾರೆ
ದಿಶಾ ಪಟಾನಿ ಐಪಿಎಲ್ನಲ್ಲಿ ತೊಟ್ಟಿದ್ದ ಉಡುಗೆಗಳ ಹಾಟ್ ಚಿತ್ರಗಳು ಇಲ್ಲಿವೆ ನೋಡಿ...
ಹಾಟ್ ಚಿತ್ರಗಳು ಇಲ್ಲಿವೆ
ದುಬೈನಲ್ಲಿ ಪುಟ್ಟಕ್ಕನ ಮಾಜಿ ಮಗಳು, ಪ್ರವಾಸದ ಸುಂದರ ಚಿತ್ರಗಳು ಇಲ್ಲಿವೆ
ಇದನ್ನೂ ನೋಡಿ