ಬಾಲಿವುಡ್​ನ ಹಾಟ್ ಚೆಲುವೆ ದಿಶಾ ಪಟಾನಿಗೆ ಹಾಲಿವುಡ್​ನಿಂದ ಬಂದಿದೆ ಆಫರ್

19 Mar 2024

Author : Manjunatha

ಬಾಲಿವುಡ್​ನ ಹಾಟ್ ಚೆಲುವೆಯರ ಪಟ್ಟಿ ಮಾಡಿದರೆ ಮೊದಲ ಐದರಲ್ಲಿ ದಿಶಾ ಪಟಾನಿ ಹೆಸರು ಖಾಯಂ.

ಹಾಟ್ ಚೆಲುವೆ ದಿಶಾ

ಸಪೂರ ಸುಂದರಿ ದಿಶಾ ಪಟಾನಿ ತಮ್ಮ ಮೈಮಾಟ ಪ್ರದರ್ಶಿಸಲು ಹಿಂದೆ-ಮುಂದೆ ಯೋಚಿಸುವುದಿಲ್ಲ. ಅದು ಸಿನಿಮಾಗಳೇ ಆಗಿರಲಿ, ಅಥವಾ ಫೋಟೊಶೂಟ್ ಆಗಿರಲಿ.

ಗ್ಲಾಮರಸ್ ನಟಿ ದಿಶಾ

ದಿಶಾ ಪಟಾನಿ ತಮ್ಮ ಸಖತ್ ಹಾಟ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೆಚ್ಚು ಹಾಟ್ ಚಿತ್ರಗಳ ಹಂಚಿಕೊಳ್ಳುವ ಬಾಲಿವುಡ್ ನಟಿ ದಿಶಾ ಪಟಾನಿ.

ದಿಶಾ ಹಾಟ್ ಚಿತ್ರಗಳು

ದಿಶಾ ಪಟಾನಿ ಈಗ ಹಿಂದಿ ಹಾಗೂ ದಕ್ಷಿಣ ಭಾರತ ಚಿತ್ರರಂಗ ಎರಡರಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ.

ದಿಶಾ ಸಖತ್ ಬ್ಯುಸಿ

ಭಾರತದ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿರುವ ಸಂದರ್ಭದಲ್ಲಿಯೇ ದಿಶಾ ಪಟಾನಿಗೆ ಹಾಲಿವುಡ್​ನಿಂದ ಅವಕಾಶವೊಂದು ಅರಸಿ ಬಂದಿದೆ.

ಹಾಲಿವುಡ್ ಅವಕಾಶ

ಹಾಲಿವುಡ್​ನ ಜನಪ್ರಿಯ ನಿರ್ಮಾಣ ಸಂಸ್ಥೆಯ ಹೊಸ ಸಿನಿಮಾದಲ್ಲಿ ನಟಿಸಲು ದಿಶಾ ಪಟಾನಿಗೆ ಆಫರ್ ಬಂದಿದೆ. ಭಾರತದ ಹುಡುಗಿಯ ಪಾತ್ರವನ್ನು ದಿಶಾ ನಿರ್ವಹಿಸಬೇಕಿದೆ.

ದಿಶಾ ಪಟಾನಿಗೆ ಆಫರ್

ಹಾಲಿವುಡ್​ನ ಆಕ್ಷನ್ ಸಿನಿಮಾದಲ್ಲಿ ನಟಿಸಲು ದಿಶಾಗೆ ಅವಕಾಶ ಬಂದಿದ್ದು, ಸಮರ ಕಲೆಗಳನ್ನು ಅಭ್ಯಾಸ ಮಾಡಿರುವ, ಬಳುಕುವ ದೇಹ ಹೊಂದಿರುವ ದಿಶಾ ಪಟಾನಿಗೆ ಹೊಂದುವಂಥಹಾ ಪಾತ್ರವೇ ಅದಾಗಿದೆ.

ದಿಶಾರ ಬಳುಕುವ ದೇಹ

ದಿಶಾ ಪಟಾನಿ ಪ್ರಸ್ತುತ, ಪ್ರಭಾಸ್ ನಟನೆಯ ‘ಕಲ್ಕಿ’, ಸೂರ್ಯ ನಟನೆಯ ತಮಿಳು ಸಿನಿಮಾ ‘ಕಂಗುವ’ ಹಾಗೂ ಬಹುತಾರಾಗಣದ ಹಿಂದಿ ಸಿನಿಮಾ ‘ವೆಲ್​ಕಮ್​ ಟು ಜಂಗಲ್’ನಲ್ಲಿ ನಟಿಸುತ್ತಿದ್ದಾರೆ.

ಕೈಯಲ್ಲಿರುವ ಸಿನಿಮಾಗಳು

ದಿಶಾ ಪಟಾನಿ ಭಾರತದಲ್ಲಿಯೇ ಸಖತ್ ಬ್ಯುಸಿಯಾಗಿದ್ದು, ಇದೀಗ ಬಂದಿರುವ ಹಾಲಿವುಡ್ ಅವಕಾಶವನ್ನು ಒಪ್ಪಿಕೊಳ್ಳುತ್ತಾರಾ? ಕಾದು ನೋಡಬೇಕಿದೆ.

ಹಾಲಿವುಡ್ ಅವಕಾಶ

ಶೀಘ್ರವೇ ವಿಜಯ್ ಜೊತೆ ತಮನ್ನಾ ಭಾಟಿಯಾ ಮದುವೆ. ಭಿನ್ನವಾಗಿರಲಿದೆ ಈ ಜೋಡಿಯ ವಿವಾಹ