ದಿಶಾ ಪಟಾನಿ ಹಾಟ್​ ಫೋಟೋಸ್​ ಕಂಡು ಹಾರಿಹೋಯ್ತು ಪಡ್ಡೆ ಹುಡುಗರ ನಿದ್ದೆ.

24 Oct 2023

Pic credit - instagram

ನಟಿ ದಿಶಾ ಪಟಾನಿ ಅವರು ಹಿಂದಿ ಚಿತ್ರರಂಗದಲ್ಲಿ ಸಖತ್​ ಫೇಮಸ್​ ಆಗಿದ್ದಾರೆ.

ಬಾಲಿವುಡ್​ ಸುಂದ್ರಿ

ಬೋಲ್ಡ್​ ಫೋಟೋಸ್​ ಹಂಚಿಕೊಳ್ಳುವಲ್ಲಿ ದಿಶಾ ಪಟಾಣಿ ಹಿಂದೇಟು ಹಾಕಿಲ್ಲ.

ಬೋಲ್ಡ್​ ಬೆಡಗಿ

ಬಣ್ಣದ ಲೋಕದಲ್ಲಿ ದಿಶಾ ಪಟಾಣಿ ಅವರಿಗೆ ಇರುವ ಬೇಡಿಕೆ ಹೆಚ್ಚಾಗುತ್ತಲೇ ಇದೆ.

ಭಾರಿ ಬೇಡಿಕೆ

ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿರುವ ದಿಶಾ ಪಟಾನಿ.

ರೂಪದರ್ಶಿ

ಸೋಶಿಯಲ್​ ಮೀಡಿಯಾದಲ್ಲಿ ದಿಶಾ ಅವರ ಅನೇಕ ಫೋಟೋಸ್​ ವೈರಲ್​ ಆಗಿವೆ.

ವೈರಲ್​ ಫೋಟೋ

ಇನ್​ಸ್ಟಾಗ್ರಾಮ್​ನಲ್ಲಿ ದಿಶಾ ಅವರಿಗೆ ಇದ್ದಾರೆ 5 ಕೋಟಿಗೂ ಹೆಚ್ಚು ಫಾಲೋವರ್ಸ್​.

ಕೋಟ್ಯಂತರ ಮಂದಿ

ಬಿ-ಟೌನ್​ನಲ್ಲಿ ಮಿಂಚುತ್ತಿರುವ ದಿಶಾ ಪಟಾಣಿ ಅವರಿಗೆ ಈಗ 31 ವರ್ಷ ವಯಸ್ಸು.

ವಯಸ್ಸು ಎಷ್ಟು?

ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದ ಚಿತ್ರಗಳಲ್ಲೂ ನಟಿಸಿರುವ ದಿಶಾ ಪಟಾನಿ.

ದಕ್ಷಿಣದಲ್ಲೂ

‘ಕ್ಯಾಪ್ಚರ್​’ ಸಿನಿಮಾದಲ್ಲಿ ಮಾನ್ವಿತಾ ಕಾಮತ್​; ಹಿರಿದಾಯ್ತು ಪಾತ್ರವರ್ಗ.