ಬಳ್ಳಿಯಂತೆ ಬಳುಕುವ ಬಾಲಿವುಡ್‌ ಹಾಟ್‌ ಬ್ಯೂಟಿ ದಿಶಾ ಪಟಾನಿ

19 November 2023

Pic Credit - Instagram

ಬಾಲಿವುಡ್‌ ಹಾಟ್‌ ಬ್ಯೂಟಿ ದಿಶಾ ಪಟಾನಿ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ದಿಶಾ ಪಟಾನಿ ==============

Pic Credit - Instagram

ಅವಾರ್ಡ್​ ಕಾರ್ಯಕ್ರಮವೊಂದರಲ್ಲಿ ದಿಶಾ ಕಾಣಿಸಿಕೊಂಡಿದ್ದು ಹೀಗೆ. 

ದಿಶಾ ಪಟಾನಿ ==============

Pic Credit - Instagram

ಬಿಕಿನಿ ಧರಿಸಿ ಪೋಸ್‌ ನೀಡಿ ಫೇಮಸ್​​ ಆಗಿರುವಂತಹ ನಟಿಯರ ಲಿಸ್ಟ್​​​ನಲ್ಲಿ ದಿಶಾ ಪಟಾನಿಯೂ ಸೇರಿದ್ದಾರೆ.

ದಿಶಾ ಪಟಾನಿ ==============

Pic Credit - Instagram

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. 

ದಿಶಾ ಪಟಾನಿ ==============

Pic Credit - Instagram

2015ರಲ್ಲಿ ವರುಣ್‌ ತೇಜ್‌ ನಟನೆಯ 'ಲೋಫರ್‌' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದ ದಿಶಾ.

ದಿಶಾ ಪಟಾನಿ ==============

Pic Credit - Instagram

ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಫ್ಯಾಷನ್ ಸೆನ್ಸ್‌ನಿಂದ ಸದಾ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುವ ದಿಶಾ.

ದಿಶಾ ಪಟಾನಿ ==============

Pic Credit - Instagram

ಮತ್ತೊಮ್ಮೆ ಹಾಟ್ ಫೊಟೊಶೂಟ್ ಮಾಡಿಸಿಕೊಂಡಿದ್ದು ಚಿತ್ರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದಿಶಾ ಪಟಾನಿ ==============

Pic Credit - Instagram

ಬಾಲಿವುಡ್‌ ಹಾಟ್‌ ಬ್ಯೂಟಿ ದಿಶಾ ಪಟಾನಿ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.