ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದೆ ಕಣ್ಸನ್ನೆ ಬೆಡಗಿಯ ಹಾಟ್​​ ಅವತಾರ

18 November 2023

Pic Credit - Instagram

ಮಾಲಿವುಡ್​ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

ಪ್ರಿಯಾ ವಾರಿಯರ್ ==============

Pic Credit - Instagram

ಹಾಟ್​​ ಅವತಾರದಲ್ಲಿ ಕಾಣಿಸಿಕೊಂಡಿರುವ ನಟಿಯ ಪೋಟೋಗಳು ಎಲ್ಲೆಡೆ ವೈರಲ್​​ ಆಗಿದೆ.

ಫೋಟೋ ವೈರಲ್ ==============

Pic Credit - Instagram

ಮಲಯಾಳಂನ `ಒರು ಅದಾರ್ ಲವ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಪ್ರಿಯಾ.

ಬಣ್ಣದ ಲೋಕಕ್ಕೆ ಎಂಟ್ರಿ ==============

Pic Credit - Instagram

ತನ್ನ ಕಣ್ಸನ್ನೆಯಿಂದಲೇ ಒಂದೇ ರಾತ್ರಿಯಲ್ಲಿ ಫೇಮಸ್​​ ಆಗಿದ್ದ ಮಾಲಿವುಡ್​ ಬ್ಯೂಟಿ ಪ್ರಿಯಾ ಪ್ರಕಾಶ್.

ಕಣ್ಸನ್ನೆ ಬೆಡಗಿ ==============

Pic Credit - Instagram

ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ಬೋಲ್ಡ್‌ ಅವತಾರದ ಫೋಟೋಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ.

ಬೋಲ್ಡ್‌ ಅವತಾರ ==============

Pic Credit - Instagram

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿದ್ದು ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಪ್ರಿಯಾ ವಾರಿಯರ್ ==============

Pic Credit - Instagram

ಸದ್ಯ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ 7.7 ಮಿಲಿಯನ್ ಫಾಲೋವರ್ಸ್​ ಗಳನ್ನು ಪಡೆದುಕೊಂಡಿರುವ ಪ್ರಿಯಾ ವಾರಿಯರ್

7.7 ಮಿಲಿಯನ್ ==============

Pic Credit - Instagram

2023ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಶ್ವೇತಾ ಶಾರ್ದಾ