2023ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಶ್ವೇತಾ ಶಾರ್ದಾ

18 November 2023

Pic Credit - Instagram

72ನೇ ಮಿಸ್‌ ಯೂನಿವರ್ಸ್‌ ಸ್ಪರ್ಧೆಯು ಇಂದು(ನವೆಂಬರ್‌ 18) ಎಲ್‌ ಸಾಲ್ವಡಾರ್‌ನಲ್ಲಿ ನಡೆಯಲಿದೆ.

ಮಿಸ್ ಯೂನಿವರ್ಸ್ ==============

Pic Credit - Instagram

ಆಗಸ್ಟ್‌ನಲ್ಲಿ ನಡೆದ ಮಿಸ್ ದಿವಾ ಯೂನಿವರ್ಸ್ 2023 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಶ್ವೇತಾ ಶಾರ್ದಾ.

ಮಿಸ್ ದಿವಾ ಯೂನಿವರ್ಸ್ ==============

Pic Credit - Instagram

2023ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಶ್ವೇತಾ ಶಾರ್ದಾ ==============

Pic Credit - Instagram

ಮೇ 24, 2000 ಇಸವಿಯಲ್ಲಿ ಚಂಡೀಗಢದಲ್ಲಿ ಜನಿಸಿದ ಶ್ವೇತಾ, 16 ನೇ ವಯಸ್ಸಿನಲ್ಲಿ ತಾಯಿಯೊಂದಿಗೆ ಮುಂಬೈ ಶಿಪ್ಟ್​​ ಆದರು.

ಬಾಲ್ಯ ಜೀವನ ==============

Pic Credit - Instagram

ಶ್ವೇತಾ  ದೆಹಲಿಯ ಇಂದಿರಾ ಗಾಂಧಿ ನ್ಯಾಷನಲ್ ಒಪನ್​ ​ ಯೂನಿವರ್ಸಿಟಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ಪದವಿ ಶಿಕ್ಷಣ ==============

Pic Credit - Instagram

ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿರುವ ಶ್ವೇತಾ  ಹಲವಾರು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಡ್ಯಾನ್ಸ್ ರಿಯಾಲಿಟಿ ಶೋ ==============

Pic Credit - Instagram

ದೀಪಿಕಾ, ಮಾಧುರಿ ದೀಕ್ಷಿತ್, ಸಲ್ಮಾನ್ ಖಾನ್ ಮುಂತಾದ ಜನಪ್ರಿಯ ನಟರಿಗೆ ಕೊರಿಯೋಗ್ರಾಫರ್‌ ಆಗಿ ಕೆಲಸಮಾಡಿರುವ ಶ್ವೇತಾ

ಕೊರಿಯೋಗ್ರಾಫರ್‌ ==============

Pic Credit - Instagram

ಕೃತಕ ಆಭರಣ ಧರಿಸುವ ಅಭ್ಯಾಸ ನಿಮಗಿದೆಯಾ? ಹಾಗಿದ್ದರೆ ಅಪಾಯವನ್ನು ತಿಳಿದುಕೊಳ್ಳಿ