ಕೃತಕ ಆಭರಣ ಧರಿಸುವ ಅಭ್ಯಾಸ ನಿಮಗಿದೆಯಾ? ಹಾಗಿದ್ದರೆ ಅಪಾಯವನ್ನು ತಿಳಿದುಕೊಳ್ಳಿ

17 November 2023

Pic Credit - Pintrest

ಮದುವೆಯಿಂದ ಹಿಡಿದು ಹಬ್ಬ ಹರಿದಿನಗಳಲ್ಲಿ ಮಹಿಳೆಯರಿಗಂತೂ ವಿವಿಧ ವಿನ್ಯಾಸದ ಆಭರಣ ಧರಿಸುತ್ತಾರೆ.

ಆಭರಣಗಳು ==============

Pic Credit - Pintrest

ಕೆಲವರು ಲಕ್ಷ ಲಕ್ಷ ಖರ್ಚು ಮಾಡಿ ಬಂಗಾರದ ಆಭರಣ ಖರೀದಿಸಿದರೆ,ಇನ್ನು ಕೆಲವರು ಕೃತಕ ಆಭರಣ ಖರೀದಿಸುತ್ತಾರೆ.

ಕೃತಕ ಆಭರಣ ==============

Pic Credit - Pintrest

ಕೃತಕ ಆಭರಣ ಧರಿಸಿದ ನಂತರ ಕುತ್ತಿಗೆಯ ಸುತ್ತ ತುರಿಕೆ, ದದ್ದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ತುರಿಕೆ, ದದ್ದು ==============

Pic Credit - Pintrest

ಆದ್ದರಿಂದ ಕೃತಕ ಆಭರಣ ಧರಿಸುವ ಮೊದಲು ಮತ್ತು ನಂತರ ಚರ್ಮದ ಆರೈಕೆಯ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.

ಚರ್ಮದ ಆರೈಕೆ ==============

Pic Credit - Pintrest

ಒದ್ದೆಯಾದ ಆಭರಣಗಳನ್ನು  ತಕ್ಷಣವೇ ಪೆಟ್ಟಿಗೆಗಳಲ್ಲಿ ಸಂಗ್ರಹಿಸಿಡಬೇಡಿ. ಸ್ವಲ್ಪ ಸಮಯದ ವರೆಗೆ ಒಣಗಲು ಬಿಡಿ.

ಒಣಗಲು ಬಿಡಿ ==============

Pic Credit - Pintrest

ಕೃತಕ ಆಭರಣಗಳನ್ನು ಧರಿಸುವ ಮೊದಲು ಕುತ್ತಿಗೆ ಹಾಗೂ ಕೈಗಳಿಗೆ ಮಾಯಿಶ್ಚರೈಸರ್ ಅನ್ವಯಿಸಿ.

ಮಾಯಿಶ್ಚರೈಸರ್ ಹಚ್ಚಿ ==============

Pic Credit - Pintrest

ಕೃತಕ ಆಭರಣಗಳನ್ನು ಧರಿಸಿ ತೆಗೆದ ನಂತರ ತುರಿಕೆ ಅನಿಸಿದರೆ ಆ ಜಾಗಕ್ಕೆ ಅಲೋವೆರಾ ಜೆಲ್ ಹಚ್ಚಿ.

ಅಲೋವೆರಾ ಜೆಲ್ ==============

Pic Credit - Pintrest

ಹಾಗಲಕಾಯಿ ಚಹಾ ತಯಾರಿಸುವ ವಿಧಾನ ಇಲ್ಲಿದೆ