ಹಾಗಲಕಾಯಿ ಚಹಾ ತಯಾರಿಸುವ ವಿಧಾನ ಇಲ್ಲಿದೆ
17 November 2023
Pic Credit - Pintrest
ಹಾಗಲಕಾಯಿ ಸಾಮಾನ್ಯವಾಗಿ ನಾವು ಹೆಚ್ಚು ಇಷ್ಟಪಡದ ತರಕಾರಿಗಳಲ್ಲಿ ಮುಂಚೂಣಿಯಲ್ಲಿರುತ್ತದೆ.
ಹಾಗಲಕಾಯಿ
==============
Pic Credit - Pintrest
ಆದರೆ, ಹಾಗಲಕಾಯಿ ಚಹಾ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಆರೋಗ್ಯ ಪ್ರಯೋಜನ
==============
Pic Credit - Pintrest
ಹಾಗಲಕಾಯಿ ಚಹಾ ಕ್ಯಾನ್ಸರ್ ಅನ್ನು ಕೂಡ ದೂರ ಮಾಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಕ್ಯಾನ್ಸರ್ ಅಪಾಯ
==============
Pic Credit - Pintrest
ಈಗ ಹೊಸದಾಗಿ ಕೇಳಿಬರುತ್ತಿರುವ ಈ ಹಾಗಲಕಾಯಿ ಟೀ ಮಾಡುವುದು ಹೇಗೆಂದು ತಿಳಿಯೋಣ.
ಹಾಗಲಕಾಯಿ ಟೀ
==============
Pic Credit - Pintrest
ಹಾಗಲಕಾಯಿಯನ್ನು ಕತ್ತರಿಸಿ ಒಣಗಿಸಿ. ಒಣಗಿದ ತುಂಡುಗಳನ್ನು ನೀರಿನಲ್ಲಿ ಹಾಕಿ ಬಿಸಿ ಮಾಡಿ.
ತಯಾರಿಸುವ ವಿಧಾನ
==============
Pic Credit - Pintrest
ನೀರಿನಲ್ಲಿ ಸುಮಾರು 15 ನಿಮಿಷ ಚೆನ್ನಾಗಿ ಕುದಿಸಿದ ನಂತರ ಕಾಯಿಗಳಿಂದ ರಸವನ್ನು ಬೇರ್ಪಡಿಸಿ
Pic Credit - Pintrest
ತಯಾರಿಸುವ ವಿಧಾನ
==============
ಈಗ ಈ ರಸಕ್ಕೆ ನಿಂಬೆರಸ ಸೇರಿಸಿ ಮತ್ತು ಸಿಹಿಗೆ ಬೇಕಾದಷ್ಟು ಜೇನುತುಪ್ಪ ಸೇರಿಸಿ ಕುಡಿಯಿರಿ.
Pic Credit - Pintrest
ತಯಾರಿಸುವ ವಿಧಾನ
==============
ಮೊಟ್ಟೆಯ ಸಿಪ್ಪೆಯಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ
ಇಲ್ಲಿ ಕ್ಲಿಕ್ ಮಾಡಿ