ಮೊಟ್ಟೆಯ ಸಿಪ್ಪೆಯಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ
17 November 2023
Pic Credit - Pintrest
ಮೊಟ್ಟೆ ಸಿಪ್ಪೆ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದು, ಇದರಿಂದ ಹಲವು ಪ್ರಯೋಜನಗಳಿವೆ.
ಮೊಟ್ಟೆಯ ಸಿಪ್ಪೆ
==============
Pic Credit - Pintrest
ಬೋರಾನ್, ಮೆಗ್ನೀಸಿಯಮ್, ಕಬ್ಬಿಣ, ಸಲ್ಫರ್, ಸತು ಇತ್ಯಾದಿ ಅಂಶಗಳನ್ನು ಸಹ ಇದು ಒಳಗೊಂಡಿದೆ.
ಮೊಟ್ಟೆಯ ಸಿಪ್ಪೆ
==============
Pic Credit - Pintrest
ಆದ್ದರಿಂದ ಮೊಟ್ಟೆಯ ಸಿಪ್ಪೆಗಳನ್ನು ಬಿಸಾಡುವ ಬದಲು ಬಳಸುವುದು ಹೇಗೆ ಎಂದು ತಿಳಿಯುವುದು ಸೂಕ್ತ.
ಮೊಟ್ಟೆಯ ಸಿಪ್ಪೆ
==============
Pic Credit - Pintrest
ಮೊಟ್ಟೆಯ ಸಿಪ್ಪೆಯ ಪುಡಿ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಿ ಫೇಸ್ ಪ್ಯಾಕ್ ರೀತಿಯಲ್ಲಿ ಮುಖಕ್ಕೆ ಹಚ್ಚಿ.
ಫೇಸ್ ಪ್ಯಾಕ್
==============
Pic Credit - Pintrest
ಮೊಟ್ಟೆಯ ಸಿಪ್ಪೆಯ ಪುಡಿಯ ಜೊತೆಗೆ ಮೊಸರು ಸೇರಿಸಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದು ತುಂಬಾ ಒಳ್ಳೆಯದು.
ಹೇರ್ ಪ್ಯಾಕ್
==============
Pic Credit - Pintrest
ಕೀಲು ನೋವು ಕಡಿಮೆ ಮಾಡಲು ಕ್ಯಾಲ್ಸಿಯಂ ಪೂರಕ ಮಾತ್ರೆಗಳ ಬದಲಿಗೆ ಮೊಟ್ಟೆಯ ಸಿಪ್ಪೆಯ ಪುಡಿ ಬಳಸಲಾಗುತ್ತದೆ.
ಕೀಲು ನೋವು
==============
Pic Credit - Pintrest
ಮೊಟ್ಟೆಯ ಸಿಪ್ಪೆಯ ಪುಡಿ,ಅಡಿಗೆ ಸೋಡಾ,ತೆಂಗಿನ ಎಣ್ಣೆ ಕೂಡ ಮಿಶ್ರಣ ಮಾಡಿ ಟೂತ್ ಪೇಸ್ಟ್ ಆಗಿ ಬಳಸುವುದು ಉತ್ತಮ.
ಟೂತ್ ಪೇಸ್ಟ್
==============
Pic Credit - Pintrest
ಪ್ರತೀ ರಾತ್ರಿ ಎಡಭಾಗಕ್ಕೆ ತಿರುಗಿ ಮಲಗಿ; ಪ್ರಯೋಜನಗಳು ಎಷ್ಟಿವೆ ಗೊತ್ತಾ?
ಇಲ್ಲಿ ಕ್ಲಿಕ್ ಮಾಡಿ