ಮಾದಕ ಭಂಗಿಯಲ್ಲಿ ದೀಪಾವಳಿ ಶುಭಾಶಯ ಕೋರಿದ ನಟಿ ದಿಶಾ ಪಟಾನಿ

14 NOV 2023

ಬಾಲಿವುಡ್ ನಟಿ ದಿಶಾ ಪಟಾನಿ ದೀಪಾವಳಿ ಹಬ್ಬದಂದು ಮಾದಕ ಚಿತ್ರಗಳನ್ನು ಅಪ್​ಲೋಡ್ ಮಾಡಿದ್ದಾರೆ.

ದೀಪಾವಳಿ ಶುಭಾಶಯ

ದಿಶಾ ಪಟಾನಿ ಸೀರೆಯುಟ್ಟಿದ್ದಾರಾದರೂ ಆ ಸೀರೆಯನ್ನೂ ಮಾದಕ ದಾಟಿಯಲ್ಲಿ ಉಟ್ಟಿದ್ದಾರೆ.

ಮಾದಕ ಭಂಗಿ

ದಿಶಾ ಪಟಾನಿ ಅಪ್​ಲೋಡ್ ಮಾಡಿರುವ ಚಿತ್ರಗಳಿಗೆ ಹಲವು ಮೆಚ್ಚುಗೆಗಳು ಬಂದಿವೆ, ಕೆಲವರು ಟೀಕೆಗಳನ್ನು ಮಾಡಿದ್ದಾರೆ.

ದಿಶಾ ಪಟಾನಿ

ದಿಶಾ ಪಟಾನಿ ತೆಲುಗಿನ ‘ಲೋಫರ್’ ಸಿನಿಮಾದ ಮೂಲಕ ನಟನೆಗೆ ಪ್ರವೇಶಿಸಿದರು.

‘ಲೋಫರ್’ ಸಿನಿಮಾ

‘ಕುಂಫು ಯೋಗ’ ಹೆಸರಿನ ಚೈನೀಸ್ ಸಿನಿಮಾದಲ್ಲಿಯೂ ದಿಶಾ ನಟಿಸಿದ್ದಾರೆ.

‘ಕುಂಫು ಯೋಗ’

ಪ್ರಭಾಸ್ ನಟನೆಯ ‘ಕಲ್ಕಿ’ ಹಾಗೂ ಸೂರ್ಯ ನಟನೆಯ ‘ಕನಗುವ’ ತಮಿಳಿನ ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಹೊಸ ಸಿನಿಮಾ

ದಿಶಾ ಪಟಾನಿ ನಟನೆ ಜೊತೆಗೆ ಮಾಡೆಲಿಂಗ್​ ನಲ್ಲೂ ಬ್ಯುಸಿಯಾಗಿದ್ದಾರೆ.

ಮಾಡೆಲಿಂಗ್​

ಬಟ್ಟೆ ಸೇರಿದಂತೆ ಹಲವು ಬ್ರ್ಯಾಂಡ್​ಗಳಿಗೆ ದಿಶಾ ಪಟಾನಿ ಅಂಬಾಸಿಡರ್ ಆಗಿದ್ದಾರೆ.

ಮಾಡೆಲಿಂಗ್​

ತನಿಷಾ ಕುಪ್ಪಂಡ ಹೇಳಿಕೆ ದಾಖಲಿಸಿಕೊಳ್ಳಲು ಬಿಗ್​ಬಾಸ್ ಮನೆ ಪ್ರವೇಶಿಸಿದರೇ ಪೊಲೀಸರು?