ಬೆಂಕಿಯಂತೆ ಕಾಣಿಸಿಕೊಂಡ ‘ಕಲ್ಕಿ 2898 ಎಡಿ’ ಸಿನಿಮಾ ನಟಿ ದಿಶಾ ಪಟಾನಿ.

23 June 2024

Pic credit - instagram

Author: Madankumar

ನಟಿ ದಿಶಾ ಪಟಾನಿ ಅವರು ಈ ಹೊಸ ಫೋಟೋಗಳಲ್ಲಿ ಮಸ್ತ್​ ಆಗಿ ಕಾಣಿಸಿದ್ದಾರೆ. 

ಹೊಸ ಫೋಟೋಗಳಲ್ಲಿ

ದಿಶಾ ಪಟಾನಿಯ ಆಕರ್ಷಕ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​.

ವೈರಲ್​ ಆಗಿವೆ..

ಬಾಲಿವುಡ್​ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ದಿಶಾಗೆ ಭಾರಿ ಬೇಡಿಕೆ ಇದೆ.

ಭಾರಿ ಬೇಡಿಕೆ ಇದೆ

ಪ್ರಭಾಸ್​ ಜತೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದಿಶಾ ಪಟಾನಿ ಅವರು ನಟಿಸಿದ್ದಾರೆ.

ಪ್ರಭಾಸ್​ ಜತೆ ನಟನೆ

ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ.

ಬಹುನಿರೀಕ್ಷಿತ ಚಿತ್ರ

ಜೂನ್​ 27ರಂದು ವಿಶ್ವಾದ್ಯಂತ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಲಿದೆ.

ಜೂನ್​ 27ರಂದು

ಈ ಸಿನಿಮಾ ಬಿಡುಗಡೆ ಆದ ನಂತರ ದಿಶಾ ಪಟಾನಿ ಅವರ ಜನಪ್ರಿಯತೆ ಹೆಚ್ಚಾಗಲಿದೆ.

ಹೆಚ್ಚಲಿದೆ ಖ್ಯಾತಿ

ದೊಡ್ಡ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್​ ಹೀರೋಯಿನ್​ ಆಗಿ ದಿಶಾ ಮಿಂಚುತ್ತಿದ್ದಾರೆ.

ಸ್ಟಾರ್​ ಹೀರೋಯಿನ್​

Next: ಜಿಮ್​ನಲ್ಲಿ ಸೋನು ಶ್ರೀನಿವಾಸ್​ ಗೌಡ ಹೇಗಿರ್ತಾರೆ ಗೊತ್ತಾ? ಈ ಫೋಟೋಸ್​ ನೋಡಿ..