ಜಿಮ್​ನಲ್ಲಿ ಸೋನು ಶ್ರೀನಿವಾಸ್​ ಗೌಡ ಹೇಗಿರ್ತಾರೆ ಗೊತ್ತಾ? ಈ ಫೋಟೋಸ್​ ನೋಡಿ..

21 June 2024

Pic credit - instagram

Author: Madankumar

ಸೋನು ಶ್ರೀನಿವಾಸ್ ಗೌಡ ಅವರು ಫಿಟ್ನೆಸ್​ ಬಗ್ಗೆ ಇತ್ತೀಚೆಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.

ಫಿಟ್ನೆಸ್​ ಕಾಳಜಿ

ತಾವು ಜಿಮ್​ನಲ್ಲಿ ಕಾಲ ಕಳೆದ ಫೋಟೋಗಳನ್ನು ಹಂಚಿಕೊಂಡ ಸೋನು ಶ್ರೀನಿವಾಸ್​ ಗೌಡ.

ಜಿಮ್​ ಫೋಟೋಸ್​

ಬೇರೆಲ್ಲ ಕೆಲಸಗಳ ನಡುವೆ ಜಿಮ್​ನಲ್ಲಿ ವರ್ಕೌಟ್​ ಮಾಡಲು ಸಮಯ ಮೀಸಲಿಟ್ಟ ಸೋನು.

ವರ್ಕೌಟ್​ ಸಮಯ

ದಿನಚರಿಯ ಬಗ್ಗೆ ಅಭಿಮಾನಿಗಳಿಗೆ ಅಪ್​ಡೇಟ್​ ನೀಡುತ್ತಿರುವ ಸೋನು ಶ್ರೀನಿವಾಸ್​ ಗೌಡ.

ಅಪ್​ಡೇಟ್​ ನೀಡಿದ್ರು

‘ಬಿಗ್​ ಬಾಸ್​ ಒಟಿಟಿ’ ಶೋನಲ್ಲಿ ಸ್ಪರ್ಧಿಸಿದ ಬಳಿಕ ಸೋನು ಗೌಡಗೆ ಖ್ಯಾತಿ ಹೆಚ್ಚಾಯಿತು.

ಬಿಗ್​ ಬಾಸ್​ ಬಳಿಕ

ಇತ್ತೀಚಿನ ದಿನಗಳಲ್ಲಿ ಸೋನು ಶ್ರೀನಿವಾಸ್​ ಗೌಡ ಕೆಲವು ವಿವಾದಗಳನ್ನೂ ಮಾಡಿಕೊಂಡಿದ್ದಾರೆ.

ವಿವಾದಗಳೂ ಇವೆ

ಇನ್​ಸ್ಟಾಗ್ರಾಮ್​ನಲ್ಲಿ ಸೋನು ಗೌಡ ಫೋಟೋ ನೋಡಿ ಕೆಲವರು ಸಖತ್​ ಟ್ರೋಲ್​ ಮಾಡುತ್ತಾರೆ.

ಟ್ರೋಲ್​ ಸಹಜ

ಟ್ರೋಲ್​ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಬಿಂದಾಸ್ ಆಗಿರುವ ಸೋನು ಶ್ರೀನಿವಾಸ್​ ಗೌಡ.

ಬಿಂದಾಸ್​ ಸೋನು

Next: ವರ್ಕೌಟ್​ ಮುಗಿಸಿ ನಗು ಬೀರಿದ ನಟಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್​