ವಿಮಾನ ನಿಲ್ದಾಣದಲ್ಲಿ ದಿಶಾ ಪಟಾನಿ ಸೌಂದರ್ಯ ಕಂಡು ಮರುಳಾದ ಫ್ಯಾನ್ಸ್​.

23 April 2024

Pic credit - instagram

Author: Madankumar

ಪಾಪರಾಜಿಗಳು ಸೆರೆಹಿಡಿದ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ.

ವೈರಲ್​ ಲುಕ್​

ದಿಶಾ ಪಟಾನಿ ಅವರು ಧರಿಸಿದ ಡ್ರೆಸ್​ ಸಿಂಪಲ್​ ಆಗಿದ್ದರೂ ಕ್ರೇಜ್​ ಸೃಷ್ಟಿಸಿವೆ.

ಸಿಂಪಲ್​ ಡ್ರೆಸ್​

ದಿಶಾ ಪಟಾನಿ ಅವರು ಫಿಟ್ನೆಸ್​ ಕಾಪಾಡಿಕೊಳ್ಳಲು ಹೆಚ್ಚು ಗಮನ ಹರಿಸುತ್ತಾರೆ.

ಫಿಟ್ನೆಸ್​ ಫ್ರೀಕ್​

ಈ ಬಿರು ಬೇಸಿಗೆಯಲ್ಲಿ ಕೂಲ್ ಆಗಿರಲು ಈ ಡ್ರೆಸ್​ ಧರಿಸಿದ್ದಾರೆ ದಿಶಾ ಪಟಾನಿ.

ಬೇಸಿಗೆಯ ಬಿಸಿ

ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದಾರೆ ದಿಶಾ ಪಟಾನಿ.

ಬಾಲಿವುಡ್​ ಬೆಡಗಿ

ನಟಿ ದಿಶಾ ಪಟಾನಿ ಅವರಿಗೆ ದೇಶಾದ್ಯಂತ ಅಪಾರ ಸಂಖ್ಯೆಯ ಫ್ಯಾನ್ಸ್​ ಇದ್ದಾರೆ.

ಅಪಾರ ಫ್ಯಾನ್ಸ್​

ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ದಿಶಾ ಮನರಂಜನೆ ನೀಡಿದ್ದಾರೆ.

ಹಲವು ಸಿನಿಮಾ

ಪ್ರಭಾಸ್​ ಜೊತೆಗೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದಿಶಾ ಪಟಾನಿ ನಟಿಸಿದ್ದಾರೆ.

ಕಲ್ಕಿ 2898 ಎಡಿ

Next: ರಿಲೀಸ್ ಆಯ್ತು ಉರ್ಫಿ ಜಾವೇದ್ ನಟನೆಯ ಮೊದಲ ಸಿನಿಮಾ LSD 2