2024ರ ವರ್ಷ ಪೂರ್ತಿ ಬ್ಯುಸಿ ಆಗಲಿರುವ ಸುಂದರಿ ದಿಶಾ ಪಟಾನಿ.

21 March 2024

Pic credit - instagram

Author: Madankumar

ಜನಪ್ರಿಯ ನಟಿ ದಿಶಾ ಪಟಾನಿ ಅವರಿಗೆ ಈಗ ಕೈ ತುಂಬ ಆಫರ್​ಗಳಿವೆ.

ಕೈ ತುಂಬ ಆಫರ್​

ಬಾಲಿವುಡ್​ನಲ್ಲಿ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ದಿಶಾ ಪಟಾನಿ.

ಬಾಲಿವುಡ್​ ಬೆಡಗಿ

ದಕ್ಷಿಣ ಭಾರತದ ಸಿನಿಮಾಗಳಲ್ಲೂ ದಿಶಾ ಪಟಾನಿ ಬ್ಯುಸಿ ಆಗಿದ್ದಾರೆ.

ಸೌತ್​ನಲ್ಲೂ ಬ್ಯುಸಿ

ಪ್ರಭಾಸ್​ ಜತೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುತ್ತಿರುವ ದಿಶಾ.

ಕಲ್ಕಿ 2898 ಎಡಿ

ಸೂರ್ಯ ಅಭಿನಯದ ‘ಕಂಗುವ’ ಚಿತ್ರಕ್ಕೂ ದಿಶಾ ಪಟಾನಿ ನಾಯಕಿ.

‘ಕಂಗುವ’ ಸಿನಿಮಾ

‘ವೆಲ್​ಕಮ್​ ಟು ದಿ ಜಂಗಲ್​’ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಜತೆ ನಟನೆ.

ಅಕ್ಷಯ್​ ಜತೆ

ಆದಿತ್ಯ ರಾವ್​ ಕಪೂರ್​ ನಟನೆಯ ‘ಮಲಂಗ್​ 2’ ಸಿನಿಮಾದಲ್ಲೂ ದಿಶಾ.

‘ಮಲಂಗ್​ 2’

ಈ ಎಲ್ಲ ಸಿನಿಮಾಗಳು 2024ರಲ್ಲಿ ​ಬ್ಯಾಕ್​ ಟು ಬ್ಯಾಕ್ ಬಿಡುಗಡೆ ಆಗಲಿವೆ.

ಬ್ಯಾಕ್​ ಟು ಬ್ಯಾಕ್

Next: ಇಷ್ಟೆಲ್ಲ ಮಾಡಿದ್ದಕ್ಕೆ ಉರ್ಫಿ ಜಾವೇದ್​ಗೆ ಕಡೆಗೂ ಸಿಕ್ತು ಸಿನಿಮಾ ಚಾನ್ಸ್​