‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಕುಣಿಯಲಿದ್ದಾರೆ ಬಾಲಿವುಡ್ ಬೆಡಗಿ

13 Feb 2024

Author : Manjunatha

‘ಪುಷ್ಪ’ ಸಿನಿಮಾನಲ್ಲಿ ಸಮಂತಾ ಋತ್ ಪ್ರಭು ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಊ ಅಂಟಾವ ಊಹುಂ ಅಂಟಾವ ಹಾಡು ಸಖತ್ ವೈರಲ್ ಆಗಿತ್ತು.

ಸಮಂತಾ ಡ್ಯಾನ್ಸ್ 

‘ಪುಷ್ಪ’ ಸಿನಿಮಾದ ಹೈಲೆಟ್ ಅಂಶಗಳಲ್ಲಿ ಐಟಂ ಸಾಂಗ್ ಸಹ ಒಂದಾಗಿತ್ತು. ಸಮಂತಾರಿಗೂ ಆ ಹಾಡು ಸಖತ್ ಜನಪ್ರಿಯತೆ ತಂದುಕೊಟ್ಟಿತ್ತು.

ಸಿನಿಮಾದ ಹೈಲೆಟ್

ಇದೀಗ ‘ಪುಷ್ಪ 2’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದಲ್ಲಿಯೂ ಐಟಂ ಹಾಡು ಇರಲಿದೆ ಎನ್ನಲಾಗುತ್ತಿದೆ.

ಚಿತ್ರೀಕರಣ ನಡೆಯುತ್ತಿದೆ

‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಯಾರು ಡ್ಯಾನ್ಸ್ ಮಾಡಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಇದ್ದೇ ಇದೆ.

ಯಾವ ನಟಿ ಬರಲಿದ್ದಾರೆ

‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಬಾಲಿವುಡ್​ನ ಹಾಟ್ ಬೆಡಗಿ ದಿಶಾ ಪಟಾನಿ ಡ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್ ಹಾಟ್ ಬೆಡಗಿ

ದಿಶಾ ಪಟಾನಿ ಜೊತೆ ಈಗಾಲಗೇ ‘ಪುಷ್ಪ 2’ ಚಿತ್ರತಂಡ ಮಾತುಕತೆ ನಡೆಸಿದ್ದು ಆದಷ್ಟು ಶೀಘ್ರವೇ ಹಾಡಿನ ಚಿತ್ರೀಕರಣ ನಡೆಯಲಿದೆ.

ಹಾಡಿನ ಚಿತ್ರೀಕರಣ

ದಿಶಾ ಪಟಾನಿ ಬಾಲಿವುಡ್​ನ ಹಾಟ್ ಬೆಡಗಿ ಈಗಾಗಲೇ ಹಲವು ಜನಪ್ರಿಯ ಐಟಂ ಹಾಡುಗಳಲ್ಲಿ ಮಾದಕವಾಗಿ ಹೆಜ್ಜೆ ಹಾಕಿದ್ದಾರೆ.

ಬಾಲಿವುಡ್ ಹಾಟ್ ಬೆಡಗಿ

ಆಲಿಯಾ ಭಟ್, ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿಯರಲ್ಲಿ ಒಬ್ಬರು. ಅವರ ಸಿನಿಮಾಗಳು ಸೋಲುವುದು ವಿರಳ.

ಬಾಲಿವುಡ್ ಟಾಪ್ ನಟಿ

‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಬಹುತೇಜ ಮುಗಿದಿದ್ದು ಐಟಂ ಹಾಡಿನ ಚಿತ್ರೀಕರಣ ಆದಷ್ಟು ಶೀಘ್ರವೇ ನಡೆಯಲಿದೆ. ಸಿನಿಮಾ ಆಗಸ್ಟ್ 15ಕ್ಕೆ ಬಿಡುಗಡೆ ಆಗಲಿದೆ.

ಆಗಸ್ಟ್ 15ಕ್ಕೆ ಬಿಡುಗಡೆ

ಆಲಿಯಾ ಭಟ್ ಕೈಯಲ್ಲಿರುವ ಈ ಪುಟ್ಟ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ?