ಮದುಮಗಳ ರೀತಿ ವೈಟ್​ ಗೌನ್​ ಧರಿಸಿ ಬಂದ ನಟಿ ದಿಶಾ ಪಟಾನಿ.

27 March 2024

Pic credit - instagram

Author: Madankumar

ಫ್ಯಾಷನ್​ ಶೋನಲ್ಲಿ ಬಿಳಿ ಗೌನ್​ ತೊಟ್ಟು ದಿಶಾ ಪಟಾನಿ ಮಿಂಚಿದ್ದಾರೆ.

ಫ್ಯಾಷನ್​ ಶೋ

ಅದೇ ಬಟ್ಟೆಯಲ್ಲಿ ಕಣ್ಮನ ಸೆಳೆಯುವಂತೆ ಫೋಟೋಶೂಟ್​ ಮಾಡಿಸಿದ್ದಾರೆ.

ಫೋಟೋಶೂಟ್​

ನಟಿ ದಿಶಾ ಪಟಾನಿ ಅವರ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಆಯ್ತು ವೈರಲ್​

ತುಂಬ ಬೋಲ್ಡ್​ ಆಗಿ ಪೋಸ್​ ನೀಡುವ ಬಾಲಿವುಡ್​ ಬೆಡಗಿ ದಿಶಾ ಪಟಾನಿ.

ಬೋಲ್ಡ್​ ನಟಿ

ಬಣ್ಣದ ಲೋಕದಲ್ಲಿ ದಿಶಾ ಪಟಾನಿ ಅವರು ಬಹಳ ಬ್ಯುಸಿ ಆಗಿದ್ದಾರೆ.

ತುಂಬ ಬ್ಯುಸಿ

ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಬೇಡಿಕೆ ಹೊಂದಿರುವ ನಟಿ.

ಪ್ಯಾನ್​ ಇಂಡಿಯಾ

ಇನ್​ಸ್ಟಾಗ್ರಾಮ್​ನಲ್ಲಿ ದಿಶಾ ಪಟಾನಿಗೆ ಇದ್ದಾರೆ 6 ಕೋಟಿ ಫಾಲೋವರ್ಸ್​.

6 ಕೋಟಿ ಫ್ಯಾನ್ಸ್​

ಬಿ-ಟೌನ್​ ಸುಂದರಿ ದಿಶಾ ಪಟಾನಿ ಕೈಯಲ್ಲಿ ಈಗ ಅನೇಕ ಸಿನಿಮಾಗಳು ಇವೆ.

ಹಲವು ಆಫರ್​

Next: ಸಖತ್ ಆಗಿವೆ ನಟಿ ಸಂಗೀತಾ ಭಟ್ ಹೋಳಿ ಫೋಟೋಗಳು