ದಿಶಾ ಪಟಾನಿ ಧರಿಸಿರುವ ಈ ಸರಣ ಉಡುಗೆಯ ಬೆಲೆ ಕೆಲ ಲಕ್ಷಗಳು
16 JUNE 2024
Author : Manjunatha
ಬಾಲಿವುಡ್ ಬೆಡಗಿ ದಿಶಾ ಪಟಾನಿಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದೆಂದರೆ ಬಲು ಇಷ್ಟ.
ಬೆಡಗಿ ದಿಶಾ ಪಟಾನಿ
ದಿಶಾ ಪಟಾನಿಯ ಮೆಚ್ಚಿನ ಉಡುಗೆಯೇ ಬಿಕಿನಿ, ಬಿಕಿನಿ ತೊಟ್ಟು ಹಲವು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
ಮೆಚ್ಚಿನ ಉಡುಗೆ ಬಿಕಿನಿ
ಇತ್ತೀಚೆಗೆ ದಿಶಾ ಪಟಾನಿ ತಮ್ಮ ಕೆಲ ಗ್ಲಾಮರಸ್ ಚಿತ್ರಗಳ ಹಂಚಿಕೊಂಡಿದ್ದರು. ಅದರಲ್ಲಿ ಅವರು ಧರಿಸಿದ್ದ ಕಪ್ಪು ಬಣ್ಣದ ಉಡುಪು ಗಮನ ಸೆಳೆಯಿತು.
ಗಮನ ಸೆಳೆದ ಉಡುಗೆ
ದಿಶಾ ಪಟಾನಿ ಧರಿಸಿರುವ ಕ್ರೋಶೆಟ್ ಮಾದರಿಯ ಬಟ್ಟೆಯಿಂದ ಮಾಡಿದ ಈ ಉಡುಪು ಬಹುತೇಕ ಕೈಯಿಂದ ಮಾಡಿರುವುದು.
ಕ್ರೋಶೆಟ್ ಬಟ್ಟೆ ಉಡುಪು
ದಿಶಾ ಪಟಾನಿ ಧರಿಸಿರುವ ಈ ಉಡುಗೆಯ ಬೆಲೆ ಬರೋಬ್ಬರಿ 1.54 ಲಕ್ಷ ರೂಪಾಯಿ. ಭಾರಿ ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ ದಿಶಾ.
ದಿಶಾ ಬಟ್ಟೆಯ ಬೆಲೆ ಎಷ್ಟು?
ದಿಶಾ ಪಟಾನಿ ಧರಿಸುವ ಬಿಕಿನಿಯ ಬೆಲೆ ಸಹ ಒಂದಕ್ಕೆ 40-50 ಸಾವಿರ ರೂಪಾಯಿಗಳದ್ದಾಗಿರುತ್ತದೆ. ದುಬಾರಿ ಉಡುಪು ಧರಿಸುವುದು ಅವರ ಹವ್ಯಾಸ.
40-50 ಸಾವಿರ ರೂಪಾಯಿ
ದಿಶಾ ಪಟಾನಿ ಪ್ರಸ್ತುತ ಹಿಂದಿ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿ
ದಿಶಾ ಪಟಾನಿ, ಪ್ರಭಾಸ್ ಜೊತೆಗೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲಿ ಅವರದ್ದು ಗ್ಲಾಮರಸ್ ಪಾತ್ರ.
‘ಕಲ್ಕಿ 2898 ಎಡಿ’
ದಿಶಾ ಪಟಾನಿ, ಸೂರ್ಯ ನಟನೆಯ ‘ಕಂಗುವ’ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ.
‘ಕಂಗುವ’ ಸಿನಿಮಾ
ಬಾಲಿವುಡ್ ಕಡೆಗೆ ಹೊರಟ ನಟಿ ಶ್ರೀಲೀಲಾ, ನಾಯಕ ಯಾರು?
ಇದನ್ನೂ ನೋಡಿ