ದಕ್ಷಿಣ ಭಾರತದ ನಟನೊಟ್ಟಿಗೆ ದಿಶಾ ಪಟಾನಿ ಡೇಟಿಂಗ್? ಟೈಗರ್ ಕತೆಯೇನು? 

15 DEC 2023

Author : Manjunatha

ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಬಾಲಿವುಡ್​ನ ಹಾಟ್ ಯುವಜೋಡಿಯಾಗಿದ್ದರು.

ಟೈಗರ್ ಶ್ರಾಫ್  ದಿಶಾ 

ಆದರೆ ಇತ್ತೀಚೆಗೆ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬ್ರೇಕ್ ಅಪ್

ದಿಶಾ ಪಟಾನಿ, ಹಳೆಯ ನೆನಪುಗಳಿಂದ ಹೊರಗೆ ಬಂದಿದ್ದು, ಹೊಸದಾಗಿ ಪ್ರೀತಿಯನ್ನು ಹುಡುಕಿಕೊಂಡಿದ್ದಾರೆ.

ಹಳೆಯ ನೆನಪು

ದಿಶಾ ಪಟಾಣಿ ದಕ್ಷಿಣ ಭಾರತದ ಯುವ ನಟನೊಬ್ಬನೊಟ್ಟಿಗೆ ಸಖತ್ ಹತ್ತಿರವಾಗಿದ್ದಾರೆ, ಈ ಇಬ್ಬರೂ ಪರಸ್ಪರ ಕೈ-ಕೈ ಹಿಡಿದು ಓಡಾಡುತ್ತಿದ್ದಾರಂತೆ.

ದಕ್ಷಿಣ ಯುವ ನಟ

ದಕ್ಷಿಣದ ಈ ಯುವ ನಟ, ಹಿರಿಯ ನಿರ್ಮಾಪಕರೊಬ್ಬರ ಪುತ್ರನಾಗಿದ್ದು, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಎನ್ನಲಾಗುತ್ತಿದೆ.

ನಿರ್ಮಾಪಕರ ಪುತ್ರ

ದಿಶಾ ಪಟಾಣಿಗೆ ದಕ್ಷಿಣದ ಚಿತ್ರರಂಗ ಹೊಸದೇನೂ ಅಲ್ಲ. ದಿಶಾ, ನಟನೆಗೆ ಕಾಲಿಟ್ಟಿದ್ದೆ ತೆಲುಗು ಸಿನಿಮಾದ ಮೂಲಕ.

ತೆಲುಗು ಚಿತ್ರರಂಗ

ಇದೀಗ ಒಂದು ತೆಲುಗು ಪ್ಯಾನ್ ಇಂಡಿಯಾ ಹಾಗೂ ಒಂದು ತಮಿಳು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ದಿಶಾ ನಟಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ

ಪ್ರಭಾಸ್  ನಟಿಸುತ್ತಿರುವ ‘ಕಲ್ಕಿ’ ಸಿನಿಮಾನಲ್ಲಿ ದಿಶಾ ಪಟಾನಿ ನಟಿಸುತ್ತಿದ್ದಾರೆ. ತಮಿಳಿನ ಸ್ಟಾರ್ ನಟ ಸೂರ್ಯ ನಟಿಸುತ್ತಿರುವ ‘ಕಂಗುವ’ ಸಿನಿಮಾದಲ್ಲಿ ದಿಶಾ ಪಟಾನಿ ನಾಯಕಿ.

ತೆಲುಗು-ತಮಿಳು

ದೇಹ ಸೌಂದರ್ಯ ಕಾಪಾಡಿಕೊಳ್ಳಲು ಬಾಲಿವುಡ್ ಚೆಲುವೆ ಅವನೀತ್ ಕೌರ್ ಮಾಡುವ ವ್ಯಾಯಾಮ ಯಾವುದು, ತಿನ್ನುವ ಆಹಾರವೇನು?