ಗ್ಲಾಮರಸ್ ಉಡುಗೆ ತೊಟ್ಟು ಹೊಸ ವರ್ಷದ ಪಾರ್ಟಿ ಮಾಡಿದ ದಿಶಾ ಪಟಾನಿ
02 Jan 2025
Manjunatha
ದಿಶಾ ಪಟಾನಿ ಬಾಲಿವುಡ್ನ ಅತ್ಯಂತ ಹಾಟ್ ನಟಿ, ದಕ್ಷಿಣ ಭಾರತ ಸಿನಿಮಾಗಳಲ್ಲೂ ಅವರಿಗೆ ಭಾರಿ ಬೇಡಿಕೆ.
ಹಾಟ್ ನಟಿ ದಿಶಾ ಪಟಾನಿ
ಇನ್ಸ್ಟಾಗ್ರಾಂನಲ್ಲಂತೂ ತಮ್ಮ ಬಿಕಿನಿ ಚಿತ್ರಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ದಿಶಾರ ಬಿಕಿನಿ ಚಿತ್ರಗಳು
ಮೈ ಚಳಿ ಬಿಟ್ಟು ಹಾಟ್ ಆಗಿರುವ ಉಡುಗೆಗಳನ್ನು ಧರಿಸಿ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಾರೆ.
ಹಾಟ್ ಉಡುಗೆಗಳು
ಎರಡು ದಿನದ ಹಿಂದೆ ನ್ಯೂ ಯಿಯರ್ ಪಾರ್ಟಿ ಮಾಡಿದ ದಿಶಾ, ಪಾರ್ಟಿಗೆ ಸಖತ್ ಹಾಟ್ ಆಗಿರುವ ಡ್ರೆಸ್ ತೊಟ್ಟು ಆಗಮಿಸಿದ್ದರು.
ನ್ಯೂ ಯಿಯರ್ ಪಾರ್ಟಿ
ತಮ್ಮ ಗೆಳತಿ, ಹಾಟ್ ನಟಿ ಮೌನಿ ರಾಯ್ ಜೊತೆಗೆ ನ್ಯೂ ಇಯರ್ ಪಾರ್ಟಿಗೆ ಹೋದ ದಿಶಾ ಸಖತ್ ಎಂಜಾಯ್ ಮಾಡಿದ್ದಾರೆ.
ನಟಿ ಮೌನಿ ರಾಯ್
ದಿಶಾ ಪಾರ್ಟಿ ಮಾಡಿದ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೆಲವರು ದಿಶಾ ಜೊತೆ ಫೊಟೊ ತೆಗೆಸಿಕೊಂಡಿದ್ದಾರೆ.
ದಿಶಾ ಹಾಟ್ ಚಿತ್ರ ವೈರಲ್
ದಿಶಾ ಪಟಾನಿ ಪ್ರಸ್ತುತ ‘ವೆಲ್ ಕಮ್ ಟು ಜಂಗಲ್’ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ವೆಲ್ ಕಮ್ ಟು ಜಂಗಲ್
ಕೈಯಲ್ಲಿಲ್ಲ ಒಂದೂ ಸಿನಿಮಾ, ಚಿತ್ರರಂಗ ತೊರೆದರೆ ಕತ್ರಿನಾ ಕೈಫ್?
ಇದನ್ನೂ ನೋಡಿ