ಗ್ಲಾಮರ್​ನಿಂದ ಸದ್ದು ಮಾಡುತ್ತಿರುವ ದಕ್ಷಿಣ ಭಾರತದ ನಟಿ ದಿವ್ಯಾ ಭಾರತಿ

25 OCT 2024

 Manjunatha

ದಕ್ಷಿಣ ಭಾರತದ ನಟಿಯರು ಗ್ಲಾಮರ್​ನಲ್ಲಿ ತುಸು ಹಿಂದು, ಬಾಲಿವುಡ್​ ನಟಿಯರಿಗೆ ಹೋಲಿಸಿದರೆ ತುಸು ಕಡಿಮೆ ಗ್ಲಾಮರಸ್.

     ದಕ್ಷಿಣ ಭಾರತದ ನಟಿ

ದಕ್ಷಿಣ ಭಾರತದ ನಟಿಯರು ಹಾಟ್ ಆಗಿ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಎಲ್ಲೋ ಕೆಲವು ನಟಿಯರಷ್ಟೆ.

  ಹಾಟ್ ಅವತಾರ ಕಡಿಮೆ

ಆದರೆ ಇದೀಗ ದಕ್ಷಿಣ ಭಾರತದ ಯುವಟಿಯೊಬ್ಬಾಕೆ ತನ್ನ ಗ್ಲಾಮರ್​ ನಿಂದ ಹೆಚ್ಚು ಸದ್ದು ಮಾಡುತ್ತಿದ್ದಾರೆ.

   ಗ್ಲಾಮರ್​ ನಿಂದ ಸದ್ದು

ದಿವ್ಯಾ ಭಾರತಿ ಮೂಲತಃ ತಮಿಳುನಾಡಿನವರು. 2021 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ ಬಹುಬೇಗನೆ ಜನಪ್ರಿಯತೆ ಗಳಿಸಿದ್ದಾರೆ.

      ನಟಿ ದಿವ್ಯಾ ಭಾರತಿ

ನಟಿಸಿದ ಮೊದಲ ಸಿನಿಮಾ ‘ಬ್ಯಾಚುಲರ್’ನಲ್ಲೇ ಹಾಟ್ ಆಗಿ ಕಾಣಿಸಿಕೊಂಡಿದ್ದ ದಿವ್ಯಾ ಭಾರತಿ ಒಳ್ಳೆಯ ನಟಿಯೂ ಹೌದು.

    ‘ಬ್ಯಾಚುಲರ್’  ಸಿನಿಮಾ

‘ಗೋಟ್’, ‘ಮಹಾರಾಜ’ ಸೇರಿದಂತೆ ಈವೆರೆಗೆ ಆರು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಸ್ಟಾರ್ ನಟರ ಸಿನಿಮಾಗಳೂ ಇವೆ.

    ಆರು ತಮಿಳು ಸಿನಿಮಾ

ಇನ್​ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ ದಿವ್ಯಾ ಭಾರತಿ ತಮ್ಮ ಹಾಟ್ ಚಿತ್ರಗಳನ್ನು ಅಪ್​ಲೋಡ್ ಮಾಡುತ್ತಿರುತ್ತಾರೆ.

    ಹಾಟ್ ದಿವ್ಯಾ ಭಾರತಿ

ಮಲ್ಲಿಕಾ ಶೆರಾವತ್ ವಿವಾದಗಳು ಒಂದೆರಡಲ್ಲ, ಇಲ್ಲಿದೆ ಪಟ್ಟಿ