Pic credit - Instagram

Rajesh Duggumane

25 Jan 2025

Pic credit - Instagram

Rajesh Duggumane

ಭವ್ಯಾ ಸಹೋದರಿ ದಿವ್ಯಾಗೆ ಹಿರಿದಾಯಿತು ಅಭಿಮಾನಿ ಬಳಗ 

ಭವ್ಯಾ ಗೌಡ ಅವರು ‘ಟಾಪ್ 6’ರಲ್ಲಿ ಒಬ್ಬರಾಗಿದ್ದರು. ಅವರ ಜರ್ನಿ ಕೊನೆ ಆಗಿದೆ. 

ಟಾಪ್ 6

ಭವ್ಯಾ ಸಹೋದರಿ ದಿವ್ಯಾ ಅವರು ಬಿಗ್ ಬಾಸ್ ವೇದಿಕೆ ಮೇಲೆ ಇದ್ದರು. ಅವರಿಗೆ ಜನಪ್ರಿಯತೆ ಸಿಕ್ಕಿದೆ. 

ಭವ್ಯಾ ಸಹೋದರಿ 

ಬಿಗ್ ಬಾಸ್ ಮನೆಗೆ ಬಂದಾಗ ದಿವ್ಯಾ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. 

ಬಿಗ್ ಬಾಸ್ ಮನೆಗೆ ಬಂದಾಗ

ದಿವ್ಯಾ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರ ಖ್ಯಾತಿ ಹೆಚ್ಚುತ್ತಾ ಇದೆ. 

ಅಭಿಮಾನಿ ಬಳಗ

ಭವ್ಯಾ ಗೌಡ ಅವರು ಕಡಿಮೆ ವೋಟ್ ಪಡೆದು ದೊಡ್ಮನೆಯಿಂದ ಹೊರಕ್ಕೆ ಹೋಗಿದ್ದಾರೆ. 

ಭವ್ಯಾ 

ಸದ್ಯ ಟಾಪ್ 5 ಮಂದಿ ದೊಡ್ಮನೆ ಒಳಗೆ ಇದ್ದಾರೆ. ಇದರಲ್ಲಿ ಭವ್ಯಾ ಇಲ್ಲ ಎಂಬ ಬಗ್ಗೆ ಅವರಿಗೆ ಬೇಸರ ಇದೆ. 

ಟಾಪ್ 5 

ದಿವ್ಯಾ ಅವರಿಗಾಗಿ ಭವ್ಯಾ ಅವರು ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. 

ಡ್ಯಾನ್ಸ್ 

ಎಲಿಮಿನೇಟ್ ಆದ ಭವ್ಯಾಗೆ ಬಿದ್ದ ವೋಟ್ ಎಷ್ಟು?