Pic credit - Instagram

Rajesh Duggumane

07 March 2025

Rajesh Duggumane

ಬಿರು ಬೇಸಿಗೆಗೆ ಐಸ್​ಕ್ರೀಮ್ ತಿಂದು ಕೂಲ್  ಆದ ದಿವ್ಯಾ ಸುರೇಶ್ 

ದಿವ್ಯಾ ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. 

ಹೊಸ ಫೋಟೋ 

ಬೇಸಿಗೆಯಲ್ಲಿ ಐಸ್​ಕ್ರೀಮ್ ತಿಂದು ಕೂಲ್ ಆದರು ದಿವ್ಯಾ ಸುರೇಶ್ ಅವರು. 

ಕೂಲ್ ಕೂಲ್ 

ದಿವ್ಯಾ ಸುರೇಶ್ ಅವರು ಇತ್ತೀಚಿನ ವರ್ಷಗಳಲ್ಲಿ ಸುತ್ತಾಟ ನಡೆಸುತ್ತಾ ಸಮಯ ಕಳೆಯುತ್ತಿದ್ದಾರೆ. 

ಸುತ್ತಾಟ 

ಇತ್ತೀಚೆಗೆ ದಿವ್ಯಾ ಸುರೇಶ್ ಅವರು ಮಾಲ್ಡೀವ್ಸ್​ಗೆ ತೆರಳಿ ಎಂಜಾಯ್ ಮಾಡಿದ್ದಾರೆ. 

ಮಾಲ್ಡೀವ್ಸ್ 

ದಿವ್ಯಾ ಸುರೇಶ್ ಅವರಿಗೆ ಬಣ್ಣದ ಬದುಕಿನ ಬಗ್ಗೆ ಅಪಾರವಾದ ಪ್ಯಾಷನ್ ಇದೆ. 

ಬಣ್ಣದ ಬದುಕು 

ಮಾಲ್ಡೀವ್ಸ್​​ನಲ್ಲಿ ಸಮಯ ಕಳೆದ ಫೋಟೋಗಳನ್ನು ದಿವ್ಯಾ ಅವರು ಹಂಚಿಕೊಂಡಿದ್ದಾರೆ. 

ಫೋಟೋ 

‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಗಮನ ಸೆಳೆದರು ದಿವ್ಯಾ ಸುರೇಶ್. 

ಬಿಗ್ ಬಾಸ್ 

ಹೊಸ ಬಾಳಿಗೆ ಕಾಲಿಟ್ಟ ಗಾಯಕಿ ಶಿವಶ್ರೀ-ತೇಜಸ್ವಿ ಸೂರ್ಯ