Pic credit - Instagram

Rajesh Duggumane

06 March 2025

Rajesh Duggumane

ಹೊಸ ಬಾಳಿಗೆ ಕಾಲಿಟ್ಟ ಗಾಯಕಿ ಶಿವಶ್ರೀ-ತೇಜಸ್ವಿ ಸೂರ್ಯ 

ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಹಾಗೂ ಸಂಸದ ತೇಜಸ್ವಿ ಸೂರ್ಯ ವಿವಾಹ ನೆರವೇರಿದೆ. 

ಸರಳ ವಿವಾಹ 

ಶಿವಶ್ರೀ ಸ್ಕಂದಪ್ರಸಾದ್ ಅವರು ವೃತ್ತಿಯಲ್ಲಿ ಗಾಯಕಿ. ಅವರ ಹಾಡಿಗೆ ಅನೇಕರು ತಲೆಬಾಗಿದ್ದಾರೆ.

ಗಾಯಕಿ

ಕುಟುಂಬದ ಸಮ್ಮುಖದಲ್ಲಿ ಈ ವಿವಾಹ ನೆರವೇರಿದೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. 

ಕುಟುಂಬದ ಸಮ್ಮುಖ 

ರಾಜಕೀಯ ಕ್ಷೇತ್ರದ ಸೆಲೆಬ್ರಿಟಿಗಳು ಈ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ ಅನ್ನೋದು ವಿಶೇಷ. 

ಸೆಲೆಬ್ರಿಟಿಗಳು 

ಮಾರ್ಚ್​ 9ರಂದು ಬೆಂಗಳೂರಿನ ಗಾಯತ್ರಿ ವಿಹಾರದಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ ಎನ್ನಲಾಗಿದೆ. 

ಆರತಕ್ಷತೆ 

ಶಿವಶ್ರೀ ಹಾಗೂ ತೇಜಸ್ವಿ ಸೂರ್ಯ ಅವರು ಒಂದೇ ರೀತಿಯ ಟೇಸ್ಟ್ ಹೊಂದಿದ್ದಾರೆ ಎನ್ನಲಾಗಿದೆ. 

ಸೇಮ್ ಟೇಸ್ಟ್? 

ತೇಜಸ್ವಿಸೂರ್ಯ ಹಾಗೂ ಶಿವಶ್ರೀ ಇಬ್ಬರೂ ಮ್ಯಾರಥಾನ್​ಗಳಲ್ಲಿ ಭಾಗಿ ಆಗುತ್ತಾ ಇರುತ್ತಾರೆ.

ಮ್ಯಾರಥಾನ್ 

ಬಿಗ್ ಬಾಸ್ ಬಳಿಕ ಮೋಕ್ಷಿತಾ ಮಾಲ್ಡೀವ್ಸ್​ಗೆ ಹಾರಿದ್ದು  ನಿಜವೇ?